This is the title of the web page
This is the title of the web page

Please assign a menu to the primary menu location under menu

Local News

*ಪ್ರಯತ್ನ ಸಂಘಟನೆಯವರಿಂದ ದೇಣಿಗೆ*


ಬೆಳಗಾವಿ ೧೯-  ನಗರದ ಪ್ರಯತ್ನ ಸಂಘಟನೆಯವರು ಸಮನ್ವಯ ಬ್ಲೈಂಡ್ ಫೌಂಡೇಶನ್ ದಲ್ಲಿರುವ ೧೩ ಜನ ಮಕ್ಕಳಿಗೆ ದಿನಸಿ ಸಾಮಾನುಗಳನ್ನು ಆಪೂಸ್ ಮಾವಿನ ಹಣ್ಣು ಹಾಗೂ ತಿಂಡಿ ತಿನಿಸುಗಳನ್ನು ಹಂಚಿದರು.
ಬ್ಲೈಂಡ್ ಫೌಂಡೇಶನ್ನ ಮಕ್ಕಳದ್ದೇ ಒಂದು ಹಾಡಿನ ತಂಡವಿದೆ. ಮದುವೆ ಹಾಗೂ ಮುಂತಾದ ಕಾರ್ಯಕ್ರಮಗಳಲ್ಲಿ ಈ ಮಕ್ಕಳು ಹಾಡಿನ ಕಾರ್ಯಕ್ರಮಗಳನ್ನು ನೀಡುತ್ತಾರೆ.
ಪ್ರಯತ್ನ ಸಂಘದ ಅಧ್ಯಕ್ಷೆ ಶಾಂತಾ ಆಚಾರ್ಯ, ಹೇಮಾ ಮುತಾಲಿಕ, ಸುನಿತ ಭಟ್, ವರದಾ ಭಟ್, ಶ್ವೇತಾ ಬಿಜಾಪುರೆ, ಪದ್ಮಾ ವೇರ್ಣೇಕರ್ , ವಿಶ್ವನಾಥ ದೇಸಾಯಿ ಹಾಗೂ ಕವಿತಾ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.

Leave a Reply