ಹುಕ್ಕೇರಿ: ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮಹ£Ãಯರು ಹುಟ್ಟು ಹಬ್ಬಗಳನ್ನು ಶಾಂತ ರೀತಿ, ಸರಳವಾಗಿ ಆಚರಿಸೋಣವೆಂದು ತಹಶಿಲ್ದಾರ ಸಂಜಯ ಇಂಗಳೆ ತಿಳಿಸಿದರು.
ಪಟ್ಟಣದಲ್ಲಿ ಡಾ.ಬಾಬು ಜಗಜೀವನ ರಾಮ ಮತ್ತು ಡಾ.ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ £Ãತಿ ಸಂಹಿತೆ ಕಾರಣ ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮ ನಡೆಯುವ ಪರಿಸ್ಥಿತಿ ಅನುಗುಣವಾಗಿ
ಏಪ್ರಿಲ್ ೫ ರಂದು ಹಸಿರುಕ್ರಾಂತಿ ಹರಿಕಾರ ಡಾ ಬಾಬು ಜಗಜೀವನ ರಾಮ್ ಜನ್ಮ ದಿನಾಚರಣೆ ಜಗಜೀವರಾವ ಭವನದಲ್ಲಿ ಆಚರಿಸಲಾಗುವದು.
ಏಪ್ರಿಲ್ ೧೪ ರಂದು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ವೇದಿಕೆಯ ಕಾರ್ಯಕ್ರಮ , ಉಪನ್ಯಾಸ ಉಹಾಗೂಅಡವಿಸಿದ್ದೇಶ್ವರ ಮಠದಿಂದ ಭಾವ ಚಿತ್ರದ ಮೆರವಣಿಗೆ ನಡೆಸಲಾಗುವದು ಎಂದರು.
ಸಿಪಿಐ ರಪೀಕ್ ಮಹ್ಮದ ತಹಶಿಲ್ದಾರ ,ತಾಲುಕಾ ಪಂಚಾಯತಿ ಕಾರ್ಯ£ರ್ವಾಹಕ ಅಧಿಕಾರಿ ವಿಲಾಸ ರಾಜ ,ಎಸ್.ಸಿ ಎಸ್ ಟಿ ದೌರ್ಜನ್ಯ £ಯಂತ್ರಣ ಜಲ್ಲಾ ಸಮಿತಿಯ ಸದಸ್ಯ ಸುರೇಶ್ ತಳವಾರ ಸಮಾಜಕಲ್ಯಾಣಧಿಕಾರಿ ಹೆಚ ಎ.ಮಾಹುತ, ಮಾಹಿತಿ £Ãಡಿದರು.
ಎಲ್.ಬಿ ಮಾಲ್ದಾರ,ಎಲ್.ಬಿ ಜಕಬಾಳ,ಕೆ.ಬಿ ಪಾಟೀಲ.ಶ್ರೀದರ ನಡುಮ£.ಹೊಳೆಯಾಚೆ,
ಬಿಇಓ ಮೋಹನ ದಂಡಿನ,ಕೃಷಿ ಸಹಾಯಕ £ರ್ದೇಶಕ ಮಹಾದೇವ ಪಟಗುಂದಿ,ಅರಣ್ಯ ಇಲಾಖೆಯ ಎಸ್.ಎಲ್ ನಾಯಿಕ ವಿದ್ಯುತ್ ಸಂಘದ ವ್ಯವಸ್ಥಾಪಕ ದುರದುಂಡಿ ನಾಯಿಕ,ಅಕ್ಷರದಾಸೋಹ ಸವಿತಾ ಹಲಕಿ, ತಾ.ಪಂ ಅಭಿಯಂತ ಪ್ರಸಾದ ನಾಯಕ,
ಮುಖಂಡರಾದ ಅಣ್ಣಪ್ಪಾ ಖಾತೇದಾರ,ಕೆಂಪಣ್ಣ ಶಿರಹಟ್ಟಿ, ಪ್ರಕಾಶ ಮೈಲಾಖೆ, ಮಲ್ಲಿಕಾರ್ಜುನ ರಾಶಿಂಗೆ ಕೆ.ದೊಡಮ£,ಪಾಂಡ್ರೆ,ಮತ್ತಿತರರು ಉಪಸ್ಥಿತರಿದ್ದರು
Gadi Kannadiga > Local News > ಡಾ.ಬಾಬು ಜಗಜೀವನ ರಾಮ ಡಾ.ಬಿ ಆರ್ ಅಂಬೇಡ್ಕರ್‌ರವರ ದಿನಾಚರಣೆ ಪೂರ್ವಭಾವಿ ಸಭೆ
ಡಾ.ಬಾಬು ಜಗಜೀವನ ರಾಮ ಡಾ.ಬಿ ಆರ್ ಅಂಬೇಡ್ಕರ್‌ರವರ ದಿನಾಚರಣೆ ಪೂರ್ವಭಾವಿ ಸಭೆ
Suresh29/03/2023
posted on
