ಬೆಳಗಾವಿ ೧೮ : ಲಿಂಗರಾಜ ಸ್ವಾಯತ್ತ ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಅವರು ಥೈಲ್ಯಾಂಡ್‌ನ ಚುಲಾಂಕರ್ನ್ ವಿಶ್ವವಿದ್ಯಾಲಯದ ಬ್ಯಾಂಕಾಕ್‌ನಲ್ಲಿ ೨೨ ರಿಂದ ೨೬ರ ವರೆಗೆ ಜರುಗಲಿರುವ ‘ಇಂಟರ್ನ್ಯಾಷನಲ್ ಆರ್ಗ್ನೈಝೇಶನ್ ಫಾರ್ ಹೆಲ್ಥ್ ಸೋರ್ಟ್ಸ ಅಂಡ್ ಕಿನಿಸಿಯಾಲಾಜಿ’ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಪ್ರಬಂಧವನ್ನು ಮಂಡಿಸಲಿದ್ದಾರೆ. ಅವರಿಗೆ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Gadi Kannadiga > Local News > ಥೈಲ್ಯಾಂಡ್ ಸಮ್ಮೇಳನಕ್ಕೆ ಡಾ.ಸಿ.ರಾಮರಾವ್ ಆಯ್ಕೆ
ಥೈಲ್ಯಾಂಡ್ ಸಮ್ಮೇಳನಕ್ಕೆ ಡಾ.ಸಿ.ರಾಮರಾವ್ ಆಯ್ಕೆ
Suresh18/07/2023
posted on

More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023