This is the title of the web page
This is the title of the web page

Please assign a menu to the primary menu location under menu

State

5 ರಂದು ಡಾ. ಎಫ್.ವಿ.ಮಾನ್ವಿ ಅಮೃತಮಹೋತ್ಸವ


ಬೆಳಗಾವಿ: ಜೂನ್-5:ಬೆಳಗಾವಿಯ ಎಸ್.ಜಿ.ಬಾಳೆಕುಂದ್ರಿ ಇನ್ಸ್-ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜು ಸಭಾಂಗಣದಲ್ಲಿ ರವಿವಾರ ಜೂನ್ 5 ರಂದು
ಮುಂಜಾನೆ 10-30 ಕ್ಕೆ
ಡಾ. ಎಫ್.ವಿ.ಮಾನ್ವಿ ಅವರ ಅಮೃತಮಹೋತ್ಸವ

ಹಾಗೂ ‘ಸಂತೃಪ್ತಿ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಜರುಗಲಿದ್ದು ಸಾನಿಧ್ಯವನ್ನು ಡಂಬಳ-ಗದಗ ತೋ0ಟದಾರ್ಯ ಸಿದ್ಧ ಸಂಸ್ಥಾನ ಮಠದ
ಡಾ.ತೋ0ಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು, ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಹಾಗೂ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ. ಎಲ್. ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಆಗಮಿಸಲಿದ್ದು, ಬೈಲಹೊಂಗಲ ಶಾಸಕರು, ಕೆ. ಎಲ್. ಇ. ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾನ್ವಿ ಕುಟುಂಬ ಹಾಗೂ ಅಭಿನಂದನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.


Gadi Kannadiga

Leave a Reply