This is the title of the web page
This is the title of the web page

Please assign a menu to the primary menu location under menu

Local News

ಸಂಚಾರಿ ರಕ್ತ ಸಂಗ್ರಹಣಾ ಹಾಗೂ ಸಂಚಾರಿ ವೈದ್ಯಕೀಯ ಸೇವಾ ವಾಹನಕ್ಕೆ ಚಾಲನೆ


ಬೆಳಗಾವಿ; ರಾಜ್ಯಸಭಾ ಸಂಸದರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ  ಈರಣ್ಣ ಕಡಾಡಿ ಅವರು  ಇಂದು  2021-22ನೇ ಸಾಲಿನ ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಅನುದಾನದಡಿ  ಗೋಕಾಕ ರೋಟರಿ ರಕ್ತ ಭಂಡಾರ ಕೇಂದ್ರಕ್ಕೆ ನೀಡಿರುವ ಸಂಚಾರಿ ರಕ್ತ ಸಂಗ್ರಹಣಾ ಹಾಗೂ ಸಂಚಾರಿ ವೈದ್ಯಕೀಯ ಸೇವಾ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಘೋಡಗೇರಿ ಶಿವಾನಂದ ಮಠದ ಪರಮಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ವಹಿಸಿದ್ದರು. ಸಂಸದರಾದ ಶ್ರೀಮತಿ ಮಂಗಲಾ ಅಂಗಡಿ, ಶ್ರೀ ಎಮ್.ಎಲ್. ಮುತ್ತಣ್ಣನವರ,  ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಈಟಿ  ಸದಸ್ಯರಾದ ಶ್ರೀ ನಾಸಿರ ಬೊರ್ಸದವಾಲಾ, ಶ್ರೀ ಶ್ರೀ ಗಿರೀಶ ಝಂವರ, ಶ್ರೀ ಸೋಮಶೇಖರ ಮಗದುಮ್ಮ, ಮಲ್ಲಿಕಾರ್ಜುನ ಕಲ್ಲೋಳಿ,  ಶ್ರೀ ಬಸವರಾಜ ಹುಳ್ಳೇರ, ಶ್ರೀಮತಿ ವಿದ್ಯಾ ಗುಲ್ಲ, ಚಿದಾನಂದ್ ದೇಮಶೆಟ್ಟರ್, ಶಕೀಲ ಧಾರವಾಡಕರ್, ತವಣಪ್ಪ ಬೆನ್ನಡಿ ಸಂತೋಷ್ ಹುಂಡೇಕರ್, ರಾಜೇಂದ್ರ ಗೌಡಪ್ಪಗೊಳ್  ಸೇರಿದಂತೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು  ಹಾಗೂ  ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply