This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಮುಂಜಾನೆ ಬಸ್ ಹಾಗೂ ಖಾಸಗಿ ವಾನನ ಮದ್ಯ ಅಪಘಾತ


ಬೆಳಗಾವಿ: ಬೆಳಿಗ್ಗೆ ಸುಮಾರು 9-30 ರ ವೇಳೆಗೆ ಸಿವಿಲ ಹಾಸ್ಪಿಟಲ್ ಮಾರ್ಗದಿಂದ ಬಂದಂತ ಖಾಸಗಿ 407 ವಾಹನವು, ಕೆ ಎಸ್ ಆರ್ ಟಿ ಸಿ ಯ ಬಸ್ಸಿಗೆ ಗುದ್ದಿ ಅಪಘಾತಕ್ಕೆ ಕಾರಣವಾಗಿದೆ.

ತೀರ್ಥಕುಂಡೆ ಬೆಳಗಾವಿ ಬಸ್ಸು ಬೆಳಗಾವಿಯ ಬಸ್ ಸ್ಟಾಂಡಿಗೆ ಸಿಗ್ನಲ್ ಕ್ರಾಸ್ ಮಾಡಿ ಹೋಗುವ ಮಾರ್ಗದಲ್ಲಿ, ಖಾಸಗಿ ಟೆಂಪು ಒಂದು ಬಂದು ಗುದ್ದಿ ಹಾನಿ ಯಾಗಿದೆ.

ಬಸ್ಸಿನಲ್ಲಿ ಸುಮಾರು 50 ಜನ ಪ್ರಯಾಣಿಕರು ಇದ್ದು, ಅಪಘಾತದಲ್ಲಿ ಯಾವುದೇ ಸಾವು ನೋವು ಆಗಿಲ್ಲ,, ಆದರೆ ಎರಡೂ ವಾಹನಗಳು ಜಕಂ ಗೊಂಡಿವೆ.. ಬಸ ಚಾಲಕ ಮಾತನಾಡಿ ನಮ್ಮ ಪಾಡಿಗೆ ನಾವು ಹೋಗುತ್ತಿದ್ದೆವು ಅವರೇ ಬಂದು ಡಿಕ್ಕಿ ಹೊಡದರು ಎಂದು ಸ್ಪಷ್ಟಪಡಿಸಿದರು.

ಇನ್ನುಸಂಚಾರಿ ಪೊಲೀಸರು ಸ್ಥಳದಲ್ಲೆ ಇದ್ದು ವಿಚಾರಣೆ ನಡೆಸುತ್ತಿದ್ದಾರೆ.


Gadi Kannadiga

Leave a Reply