This is the title of the web page
This is the title of the web page

Please assign a menu to the primary menu location under menu

State

ವಿದ್ಯುತ್ ವ್ಯತ್ಯಯ


ಗದಗ ೨೪: ೧೧೦/೧೧ ಕೆವ್ಹಿ ಗಜೇಂದ್ರಗಡ, ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಮಾರ್ಚ ೨೬ ರಂದು ಬೆಳಿಗ್ಗೆ ೧೦ ಘಂಟೆಯಿಂದ ಮಧ್ಯಾಹ್ನ ೩ ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಗಜೇಂದ್ರಗಡ ಮತ್ತು ಉಣಚಗೇರಿ ಪಟ್ಟಣ ಹಾಗೂ ಗ್ರಾಮಗಳಾದ ಕುಂಟೋಜಿ, ವೀರಾಪೂರ, ಮ್ಯಾಕಲಜೇರಿ, ಬೆಣಸಮಟ್ಟಿ, ರಾಂಪೂರ, ಹೊಸರಾಂಪುರ, ಕುಂಟೋಜಿ, ರಾಜೂರು, ಜಿಗೇರಿ, ಭೈರಾಪೂರ, ಭೈರಾಪುರತಾಂಡಾ, ವದೇಗೋಳ, ದಿಂಡೂರು,ಪುರ್ತಗೇರಿ, ಗೌಡಗೇರಿ, ಗೋಗೇರಿ, ಕಾಲಕಾಲೇಶ್ವರ, ನಾಗರಸಿಕೊಪ್ಪ, ನಾಗರಸಿಕೊಪ್ಪ ತಾಂಡಾ, ಮಾಟರಂಗಿ, ಚಿಲಝರಿ, ಕೊಡಗನೂರು, ಹಿರೇಕೊಪ್ಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.


Leave a Reply