This is the title of the web page
This is the title of the web page

Please assign a menu to the primary menu location under menu

Local News

ವಿದ್ಯುತ್ ಅದಾಲತ್: ಜೂನ್ 18


ಬೆಳಗಾವಿ,ಜೂನ್ ೧೭: ಹು.ವಿ.ಸ.ಕಂ.ನಿ.ಯ ಕಾರ್ಯ ಮತ್ತು ಪಾಲನಾ ವಿಭಾಗ ಚಿಕ್ಕೋಡಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ವಿಭಾಗದ ಬೆಡಕಿಹಾಳ, ಕೊಗನೊಳಿ, ಕಾರದಗಾ, ಯಮಗರ್ಣಿ, ಜನವಾಡ, ಪಟ್ಟಣಕುಡಿ, ನನದಿ, ಹಾಗೂ ಭೋಜ ಗ್ರಾಮಗಳಲ್ಲಿ ಶನಿವಾರ(ಜೂನ್೧೮) ಬೆಳಿಗ್ಗೆ ೧೧ ಗಂಟೆಗೆ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿದ್ಯುತ್ ಅದಾಲತನ್ನು ಏರ್ಪಡಿಸಲಾಗಿದೆ. ಆದ್ದರಿಂದ ಸಂಬಂಧಿಸಿದ ಗ್ರಾಮದ ಗ್ರಾಹಕರು/ಸಾರ್ವಜನಿಕರು/ರೈತರು ಸದರಿ ಅದಾಲತದಲ್ಲಿ ಹಾಜರಾಗಿ/ಭಾಗವಹಿಸಿ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಚಿಕ್ಕೋಡಿ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕರ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply