This is the title of the web page
This is the title of the web page

Please assign a menu to the primary menu location under menu

State

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ


ಗದಗ ಸೆಪ್ಟೆಂಬರ್ ೧೩: ೨೦೨೨-೨೩ ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ SಊP (Sಣಚಿಣe ಊosಣeಟ ಠಿoಡಿಣಚಿಟ) ನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ (ಸಾಮಾನ್ಯ ಪದವಿ ಕೋರ್ಸ್) ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿಸಲು ಅಂತಿಮ ದಿನಾಂಕವನ್ನು ಸೆಪ್ಟೆಂಬರ್ ೨೬ ರವರೆಗೆ ವಿಸ್ತರಿಸಲಾಗಿದೆ. ಅರ್ಹ ಪ.ಜಾತಿಯ ವಿದ್ಯಾರ್ಥಿಗಳು ಯೋಜನೆಯಡಿ ವಸತಿ ಸೌಲಭ್ಯವನ್ನು ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ ವಿಳಾಸ: ತಿತಿತಿ.sತಿ.ಞಚಿಡಿ.ಟಿiಛಿ.iಟಿ ಲಿಂಕ್ ರಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ದೂರವಾಣಿ ಸಂಖ್ಯೆ:ಗಳಾದ ಗದಗ – ೦೮೩೭೨-೨೯೭೨೫೮/೯೪೮೦೮೪೩೧೨೮ ; ರೋಣ-೦೮೩೮೧-೨೬೭೧೨೦/೯೪೮೦೮೪೩೧೩೧ ; ಶಿರಹಟ್ಟಿ- ೦೮೪೮೭-೨೪೨೩೧೨/೯೪೮೦೮೪೩೧೩೨ ; ಮುಂಡರಗಿ-೦೮೩೭೧-೨೬೨೪೪೯ /೯೪೮೦೮೪೩೧೨೯; ನರಗುಂದ- ೦೮೩೭೭-೨೪೫೭೩೧ /೯೪೮೦೮೪೩೧೩೦ ಇವರನ್ನು ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply