ಬೆಳಗಾವಿ,ಏ.೧೮ : ಕರ್ನಾಟಕ ಕೆಲವು ಇನಾಮು ರದ್ದಿಯಾತಿ ಅಧಿನಿಯಮ ೧೯೭೭ ಹಾಗೂ ಕರ್ನಾಟಕ,(ಸಂಡೂರು ಪ್ರದೇಶ) ಇನಾಮುಗಳ ರದಿಯಾತಿ ಅಧಿನಿಯಮ ೧೯೭೬ಕ್ಕೆ ತಿದ್ದುಪಡಿ ತಂದು ಇನಾಮುಗಳ ಜಮೀನುಗಳ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಧಿ ವಿಸ್ತರಿಸಲಾಗಿದೆ.
ಕರ್ನಾಟಕ ಕೆಲವು ಇನಾಮುಗಳು ರದ್ದಿಯಾತಿ ಮತ್ತು ಕಾನುನೂ (ತಿದ್ದುಪಡಿ) ಅಧಿನಿಯಮ ೨೦೨೧ ರನ್ವಯ ಇನಾಮು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಧಿ ವಿಸ್ತರಿಸಿ ಆದೇಶಿಸಲಾಗಿದೆ ಎಂದು ಬೆಳಗಾವಿ ತಹಸೀಲದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಇನಾಮು ಜಮೀನಗಳ ಮಂಜೂರಾತಿ ಅರ್ಜಿ ಸಲ್ಲಿಸಲು ಕಾಲಾವಧಿ ವಿಸ್ತರಣೆ
More important news
ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ
19/05/2022