This is the title of the web page
This is the title of the web page

Please assign a menu to the primary menu location under menu

State

ಮಾನ್ಯತಾ ಅವಧಿ ವಿಸ್ತರಣೆ


ಗದಗ ಡಿಸೆಂಬರ್ ೨೯: ವಿಕಲಚೇತನರ ಪಾಸ ಹೊಂದಿರುವ ಅಭ್ಯರ್ಥಿಗ¼Ä ಪಾಸಿನ ಅವಧಿಯು ದಿನಾಂಕ: ೩೧-೧೨-೨೦೨೨ರವರೆಗೆ ಮಾನ್ಯತೆ ಇದ್ದುದನ್ನು ೨೮-೨-೨೦೨೩ ರವರೆಗೆ ವಿಸ್ತರಿಸಲಾಗಿದೆ. ಆಯಾ ತಾಲ್ಲೂಕುವಾರು ಸಂಭಂದಿಸಿದ ಘಟಕಗಳಲ್ಲಿ ವಿಕಲಚೇತನರ ಪಾಸುಗಳನ್ನು ದಿನಾಂಕ:೧೭-೦೧-೨೦೨೩ ರಿಂದ ನವೀಕರಿಸಲಾಗುತ್ತದೆ. ವಿಕಲಚೇತನರ ಪಾಸ್ ಹೊಂದಿರುವ ಅಭ್ಯರ್ಥಿಗಳು “ಸೇವಾಸಿಂದು” ಪೋರ್ಟಲ್ ಮೂಖಾಂತರ ಅರ್ಜಿ ಸಲ್ಲಿಸಿ ನಂತರ ಎಲ್ಲಾ ತಮ್ಮ ಮೂಲದಾಖಲಾತಿಗಳ ಝರಾಕ್ಸ ಪ್ರತಿಗಳೊಂದಿಗೆ ಹಳೇಪಾಸನ್ನು ವಾಪಸ ನೀಡಿ ನವೀಕರಿಸಲು ನಿಗದಿಪಡಿಸಿದ ನಗದುಹಣ ೬೬೦/-ರೂ ಗಳನ್ನು ಹಾಗೂ ೨ ಪೋಟೊಗಳೊಂದಿಗೆ ಸಂಬಂದಪಟ್ಟ ತಾಲ್ಲೂಕುವಾರು ಘಟಕಗಳ ಬಸ್ ನಿಲ್ದಾಣದಲ್ಲಿ ಹೊಸ ಪಾಸನ್ನು ಪಡೆಯುವುದು. ಅದೇ ರೀತಿ ಹೊಸ ಪಾಸುಗಳನ್ನು ಪಡೆಯಲು ವಿಭಾಗೀಯ ಕಚೇರಿ ಗದಗ ವಿಭಾಗರವರಲ್ಲಿ ಪಡೆಯಲು ವಾ.ಕ.ರ.ಸಾ.ಸಂಸ್ಥೆ, ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ.


Gadi Kannadiga

Leave a Reply