This is the title of the web page
This is the title of the web page

Please assign a menu to the primary menu location under menu

Local News

ರೈತ ನೇಣು ಬೀಗಿದುಕೊಂಡು ಆತ್ಮಹತ್ಯೆ


ಬೆಳಗಾವಿ : ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದ ರೈತನೊರ್ವ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆÀ ನಡೆದಿದೆ.
ತಾಲೂಕಿನ ಕೇದನೂರ ಗ್ರಾಮದ ಬ್ರಾಹ್ಮಲಿಂಗ ಗಲ್ಲಿ £ವಾಸಿಯಾದ ಸುರೇಶ ಶಂಕರ ವರ್ಗೆ (೩೫) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾನೆ.
ಕಳೆದ ರಾತ್ರಿ ಪತಿ ಪತ್ನಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿದೆ. ಆ ಸಿಟ್ಟಿನಲ್ಲಿ ಆತನ ಪತ್ನಿ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಾಳೆ.

 


Leave a Reply