ಯಮಕನಮರಡಿ: ರೈಲ್ವೆ ಡಬಲ್ ಟ್ರಾಕ್ £ರ್ಮಾಣ ಕಾಮಗಾರಿ ಆಗುತ್ತಿರುವ ಸಂದರ್ಭದಲ್ಲಿ ಕರಗುಪ್ಪಿ ಯಲ್ಲಾಪೂರ ಗ್ರಾಮಗಳ ರೈತರು ತಮ್ಮ ಜಮೀನುಗಳಿಂದ ಕಬ್ಬು ಸಾಗಿಸಲು ತೊಂದರೆಯಾಗುತ್ತದ್ದು, ರೈತರ ಕಬ್ಬು ಸಾಗಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ರೇಲ್ವೆ ಅಧಿಕಾರಿಗಳಿಗೆ ಸೂಚನೆ £Ãಡಲಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಅವರು ಸೋಮವಾರ ದಿ. ೦೫ ರಂದು ಪಾಶ್ಚಾಪೂರ ರೈಲ್ವೆ £ಲ್ದಾಣ ಬಳಿಯ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು. ಪಾಶ್ಚಾಪೂರ ರೈಲು £ಲ್ದಾಣ ಮಾರ್ಗದಲ್ಲಿ ಅಂಡರ ಬ್ರೀಜ್ ಕಾಮಗಾರಿಯಿಂದಾಗಿ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಆಲಿಸಲಾಗಿದ್ದು, ಈಮೊದಲು ಇದ್ದ ಕ್ರಾಸಿಂಗ್ ಗೇಟವನ್ನು ಯಥಾ ಸ್ಥಿತಿಯಲ್ಲಿ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗ £ರ್ಮಾಣವಾಗಿರುವ ಅಂಡರಬ್ರೀಜ್ ಕಾಮಗಾರಿಯು ಅವೈಜ್ಞಾ£ಕವಾಗಿದ್ದು ಅಲ್ಲದೇ ರೈತರಿಗೂ ಕೂಡಾ ಬಹಳಷ್ಟು ತೊಂದರೆಯಾಗಿದೆ. ಕಬ್ಬು ಸಾಗಿಸಲು ತ್ವರಿತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸೌಥ ವೆಸ್ಟರ್ನ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ರೈತರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು ಅಧಿಕಾರಿಯು ಕೂಡಾ ಈ ಅಂಡರಬ್ರೀಜ್ ಕಾಮಗಾರಿ ಅವೈಜ್ಞಾ£ಕವಾಗಿದೆ ಎಂದು ಅರಿವು ಆಗಿದೆ. ಅವರು ಶೀಘ್ರದಲ್ಲಿ ಸ್ಥಳಕ್ಕೆ ಬೇಟಿ £Ãಡಿ ರೈತರೊಂದಿಗೆ ಚರ್ಚಿಸಿ ಕಾಮಗಾರಿಯನ್ನು ಮಾಡುತ್ತಾರೆ. ಇದೇ ರೀತಿ ಪರಕನಟ್ಟಿ ಗ್ರಾಮದಲ್ಲಿ ಕೂಡಾ ಇಂತಹದ್ದೇ ಸಮಸ್ಯಯಾಗಿದೆ ಘಟಪ್ರಭಾ ರೇಲ್ವೆ £ಲ್ದಾಣ ಬಳಿಯು ಮಕ್ಕಳಿಗೆ ದಾಟಲು ತೊಂದರೆಯಾಗಿದ್ದು, ಓವರ ಬ್ರೀಜ್ ಮಂಜೂರು ಆಗಿದ್ದು, ಆದರೆ ಅಲ್ಲಿಯ ಸ್ಥಳೀಯ ಜನರ ಅಂಡರಬ್ರೀಜ್ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಹುಬ್ಬಳ್ಳಿಯಿಂದ ಮಿರಜವರೆಗೆ ಮಾಡಿರುವ ಅಂಡರಬ್ರೀಜ್ ಕಾಮಗಾರಿಯನ್ನು ಪರಿಶೀಲನೆ ಮಾಡಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ £Ãಡಲಾಗಿದೆ ಎಂದು ಈರಣ್ಣಾ ಕಡಾಡಿ ಹೇಳಿದರು.
ಗ್ರಾಮದ ಯುವ ರೈತರಾದ ಸೋಮಶೇಖರ ಅಡಿವೆಪ್ಪ ಜಿಂಡ್ರಾಳಿ ಮಾತನಾಡಿ ಗ್ರಾಮದ ರಸ್ತೆಯಲ್ಲಿ ರೇಲ್ವೆ ಮಾರ್ಗದ ಪೂರ್ವಕ್ಕೆ ಸುಮಾರು ೩೦೦ ಎಕರೆ ಜಮೀನು ಇದ್ದು, ಮತ್ತು ಈ ಡ¨ಲ್ ಟ್ರಾಕ್ ಕಾಮಗಾರಿಯಿಂದಾಗಿ ರೈತರು ಕಬ್ಬು ಕಟಾವು ಮಾಡಿ ಸಾಗಿಸಲು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈಗ £ರ್ಮಾಣವಾಗುತ್ತಿರುವ ಬ್ರೀಜವು ಅವೈಜ್ಞಾ£ಕತೆಯಿಂದ ಕೂಡಿದೆ. ರೈತರಿಗೆ ಕಬ್ಬು ಸಾಗಿಸಲು ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕರಕುಶಲಕರ್ಮಿ £ಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ವಿನೋದ ಪಾಟೀಲ, ಮಹಾಂತೇಶ ಪಾಟೀಲ, ಮನೋಜ ಪಾಟೀಲ, ಉಮೇಶ ಮಹಾಂಕಾರಿ, ವಿಜಯ ಕಾಡಗೌಡರ, ಅಶೋಕ ಕಾಡಗೌಡರ, ಮಾರುತಿ ಬಸ್ಸಾಗೋಳ, ಕರಗುಪ್ಪಿ ಗ್ರಾ.ಪಂ ಅಧ್ಯಕ್ಷ ಗುರುಸಿದ್ದ ಪಾಯನ್ನವರ, ಬೀಮಗೌಡ ಹೊಸಮ£, ಪರಶುರಾಮ ಬಸನಾಯ್ಕ, ಎಲ್.ಎ. ಲಂಕೆನ್ನವರ, ಮುಂತಾದವರು ಉಪಸ್ಥಿತರಿದ್ದರು.
Gadi Kannadiga > Local News > ರೈತರು ಕಬ್ಬು ಸಾಗಿಸಲು ತ್ವರಿತ ಕ್ರಮ : ಕಡಾಡಿ