This is the title of the web page
This is the title of the web page

Please assign a menu to the primary menu location under menu

Local News

ಖಾಸಗಿ ಕೈಗಾರಿಕಾ ಶೆಡ್ ನಲ್ಲಿ ಅಗ್ನಿ ಅವಘಡ ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ


ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳದಲ್ಲಿನ ಖಾಸಗಿ ಕೈಗಾರಿಕೆಯ ಶೆಡ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಾಲ್ಕು ಜನ ಸಜೀವ ದಹನಗೊಂಡಿದ್ದು, ೮ ಜನ ಗಂಭೀರ ಗಾಯಗೊಂಡ

ಘಟನೆ ನಡೆದಿದೆ.

ಭೀಕರ ಅಗ್ನಿ ಅವಘಡದಲ್ಲಿ ಚನ್ನವ್ವ ಮಂಜುನಾಥ ಅರಿವಾಳ (೪೨), ಪ್ರೇಮಾ ಮಂಜುನಾಥ ಅರಿವಾಳ (೨೦), ಮಾಳೇಶ (೨೭), ನನ್ನಿಮಾ (೩೫), ವಿಜಯಲಕ್ಷ್ಮಿ (೩೪), ಮಲ್ಲಿಕರೆಹಾನ (೧೮), ನಿರ್ಮಲಾ (೨೯), ಗೌರವ (೪೫) ಎಂಬುವವರೇ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೈಗಾರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಎಂದು ತಿಳಿದು ಬಂದಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಭೀಕರ ಅಗ್ನಿ ಅವಘಡಕ್ಕೆ ಕಾರಣ ಏನೆಂಬುದು ತಿಳಿದು ಬರಬೇಕಿದೆ.ಈ  ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.


Gadi Kannadiga

Leave a Reply