This is the title of the web page
This is the title of the web page

Please assign a menu to the primary menu location under menu

Local News

ಜುಲೈ ೧೯ ರಂದು ಮೊದಲನೇ ತ್ರೈಮಾಸಿಕ ಕೆ.ಡಿ.ಪಿ ಸಭೆ


ಬೆಳಗಾವಿ ೧೬:- ಜಿಲ್ಲಾ ಉಸ್ತಾವರಿ ಮತ್ತು ಜಲ ಸಂಪನ್ಮೂಲ ( ಭಾರಿ ಮತ್ತು ಮಧ್ಯಮ ನೀರಾವರಿ ) ಸಚಿವರ ಅಧ್ಯಕ್ಷತೆಯಲ್ಲಿ ಜುಲೈ ೧೯ ರಂದು ಮಧ್ಯಾಹ್ನ ೧೨.೧೫ ಘಂಟೆಗೆ ಮೊದಲನೇ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯನ್ನು ಸುವರ್ಣ ವಿಧಾನ ಸೌಧ.ಕೊಠಡಿ ಸಂಖ್ಯೆ ೩೫೪ ಕಾನ್ಫರೆನ್ಸಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.


Gadi Kannadiga

Leave a Reply