This is the title of the web page
This is the title of the web page

Please assign a menu to the primary menu location under menu

Local News

ಹೂ ಬೆಳೆಗಾರರಿಗೆ ಸಹಾಯ ಸೌಲಭ್ಯ ನೀಡಬೇಕು : ಮಾಮನಿ


ಸವದತ್ತಿ ೨೫ : ತಾಲೂಕಿನಲ್ಲಿ ಬರುವ ಹೂವು ಬೆಳೆ ಗಾರರಿಗೆ ಮತ್ತು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಸರಕಾರದ ಸೌಲಭ್ಯಗಳನ್ನು ವದಗಿಸಬೇಕು, ಯರಗಟ್ಟಿ ತಾಲೂಕು ವ್ಯಾಪ್ತಿಯಲ್ಲಿನ ಮತ್ತು ಬೆಳಗಾವಿ ಯರಗಟ್ಟಿ ರಸ್ತೆ ಮದ್ಯ ಇರುವ ಬೂದಿಗೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಕರೇಮ್ಮ ದೇವಸ್ಥಾನದ ಮುಂಭಾಗದಲ್ಲಿನ ಹೂವು ವ್ಯಾಪಾರಸ್ಥರು ಉತ್ತಮವಾಗಿ ಎಲ್ಲತರಹದ ಹೂವುಗಳನ್ನು ಬೇಳೆದು ಮಾರಾಟ ಮಾಡುತ್ತಾರೆ ಅದರಿಂದಲೇ ಅವರು ಬದುಕು ನಡೆಸುತ್ತಿರುವ ಅವರಿಗೆ ತೋಟಗಾರಿಕೇ ಇಲಾಖೆ ಮತ್ತು ಕೃಷೀ ಇಲಾಖೆಯವರು ಅವರಿಗೆ ಇಲಾಖೆಯ ವತಿಯಿಂದ ಬರುವ ಸಹಾಯ ಸೌಲಭ್ಯಗಳನ್ನು ನೀಡಬೇಕು.ಮತ್ತು ಹೂವು ವ್ಯಾಪಾರಸ್ತರಿಗೆ ಗಾಡಿಗಳ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾದ್ಯಕ್ಷ ಆನಂದ ಮಾಮನಿಯವರು ಹೇಳಿದರು
ಅವರು ತಾಲೂಕೂ ಪಂಚಾಯತ ಸಭಾಭವನದಲ್ಲಿ ನಡೆದ ಕೆ,ಡಿ.ಪಿ. ತ್ರೆöÊಮಾಸಿಕ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಧಿಕಾರಿಗಳು ಸರಿಯಾಗಿ ಮಾಹಿತಿ ನೀಡದ ಕೇಲ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು ಮುಂದಿನ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡಬೇಕು, ತಾಲೂಕಿನಲ್ಲಿ ಕೇಲ ಶಿಕ್ಷಣ ಸಂಸ್ಥೆಗಳಿಂದ ಪುಸ್ತಕಗಳನ್ನು ಖರೀಧಿಸಲು ಆಗದ ಶಾಲೆಗಳ ಪಟ್ಟಿಮಾಡಿ ನನಗೆ ನೀಡಿದರೆ ಆಶಾಲೆಗಳಿಗೆ ನಮ್ಮ ಚಿ ಎಮ್ ಮಾಮನಿ ಚಾರಿಟೇಬಲ್ ಟ್ರಸ್ಟ ವತಿಯಿಂದ ಪುಸ್ತಕಗಳನ್ನು ಖರಿಧಿಸಿ ಆಶಾಲೆಗಳಿಗೆ ವಿತರಿಸಲಾಗುವುದು, ಮತ್ತು ತಾಲೂಕಿನಲ್ಲಿ ೧೦೦ ಕೋಟಿ ರೂಪಾಯಿಗಳ ವೇಚ್ಚದ ರಸ್ತೇ ಕಾಮಗಾರಿಗಳು ನಡೆಯುತ್ತಿವೆ, ಮತ್ತು ತಾಲೂಕಿನಲ್ಲಿ ಬೀಜ ಗೊಬ್ಬರಗಳ ಕೊರತೆಯಾಗಬಾರದು,
ತಾಲೂಕಿನಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಬಗ್ಗೆ ಗಮನಹರಿಸಿ ಅಲ್ಲಿ ಮಕ್ಕಳಿಗೆ ಶಿಕ್ಷಣ ನಿಡುವಲ್ಲಿ ತೊಂದರೆಯಾಗದಂತೆ ನೊಡಿಕೊಳ್ಳಬೇಕು, ಬೂಸೇನಾ ನಿಗಮದ ಕಾಮಗಾರಿಗಳು ನಿಧಾನವಾಗಿ ನಡೆಯುತ್ತಿವೆ ಇದಕ್ಕೆ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಉತ್ತರ ನಿಡಬೇಕು ಮತ್ತು ಜಿಜಿ ಎಮ್ ಕಾಮಗಾರಿ ಪರಿಣಾಮಕಾರಿಯಾಗಿ ನಡೆಯಬೇಕು.ಕಾಮಗಾರಿಗಳನ್ನು ವಿಳಂಬಮಾಡುವ ಗುತ್ತಿಗೆ ದಾರರ ಹೇಸರನ್ನು ಬ್ಲಾö್ಯಕ್ ಲೀಸ್ಟಗೆ ಸೇರಿಸಬೇಕು. ಇನ್ನೂಳಿದ ಇಲಾಖೆ ಅಧಿಕಾರಿಗಳು ಮುಂದಿನ ಸಭೇಯಲ್ಲಿ ಸರಿಯಾದ ಮಾಹಿತಿಯೋಂದಿಗೆ ಬಂದು ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ಶಶೀಧರ ಕುರೇರ, ತಹಶೀಲ್ದಾರ ಪ್ರಶಾಂತ ಪಾಟೀಲ, ಯರಗಟ್ಟಿ ತಹಶೀಲ್ದಾರ ಎಮ್ ಎನ್ ಮಠದ, ತಾ ಪಂ ಇಓ ಯಶ್ವಂತಕುಮಾರ, ಉಪಸ್ಥಿತರಿದ್ದರು ಎಮ್ ಸಿ ಕಂಬಿ ಕಾರ್ಯಕ್ರಮ ನೀರೂಪಿಸಿ ವಂದನಾರ್ಪಣೆ ಮಾಡಿದರು


Gadi Kannadiga

Leave a Reply