This is the title of the web page
This is the title of the web page

Please assign a menu to the primary menu location under menu

State

ಸಾರ್ವಜನಿಕರ ಗಮನಕ್ಕೆ


ಗದಗ ಮಾರ್ಚ ೧೭: ಶಿರಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ವಾರ್ಡ ನಂ.೧೪ ರ ಕುರುಬರ ಓಣಿ ಆಸ್ತಿ ನಂ.-೨/೩೧ ೨/೩೨ ಶ್ರೀ ಬೀರೇಶ್ವರ ಸೇವಾ ಸಮಿತಿ ರಿ ಶಿರಹಟ್ಟಿ ನೇದ್ದರ ಆಸ್ತಿಯ ಮಾಲೀಕತ್ವದ ನಿವೇಶನದಲ್ಲಿ ಶ್ರೀ ಬೀರೇಶ್ವರ ಸಮುದಾಯ ಭವನ ಮತ್ತು ಕಲಾ ಭವನ ನಿರ್ಮಾಣ ಮಾಡುವ ಕುರಿತು ದಿ: ೧೫-೩-೨೦೨೩ ರಂದು ಆನ್‌ಲೈನ್ ಮೂಲಕ ಕಟ್ಟಡ ಕಟ್ಟಲು ಅರ್ಜಿ ಸಲ್ಲಿಸಿದ್ದು , ಸದರಿ ಕಟ್ಟಡಕ್ಕೆ ಸಂಬಂಧಿಸಿದಂತೆ ಯಾವುದಾದರೂ ತಂಟೆ ತಕರಾರೂ ಇದ್ದಲ್ಲಿ ಹತ್ತಿರ ೭ ದಿನದೊಳಗಾಗಿ ಲಿಖಿತವಾಗಿ ಅರ್ಜಿ ಸಲ್ಲಿಸಬೆಕು. ಇದಕ್ಕೆ ತಪ್ಪಿದಲ್ಲಿ ಯಾವುದೇ ತಂಟೆ ತಕರಾರು ಇರುವುದಿಲ್ಲ ಎಂದು ತಿಳಿದು ಸದರಿಯವರಿಗೆ ಕಟ್ಟಡ ಪರವಾನಿಗೆ ನೀಡಲಾಗುವುದು ಎಂದು ಶಿರಹಟ್ಟಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply