This is the title of the web page
This is the title of the web page

Please assign a menu to the primary menu location under menu

State

ಸಾರ್ವಜನಿಕರ ಗಮನಕ್ಕೆ


ಗದಗ ಎಪ್ರಿಲ್ ೧೦:ನರಗುಂದ ಪಟ್ಟಣದ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ, ನರಗುಂದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪುರಸಭೆ ಮಾಲ್ಕಿ ಮತ್ತು ನಾಗರಿಕ ಸೌಲಭ್ಯಕ್ಕೆ ಕಾಯ್ದಿರಿಸಿದ ಜಾಗೆಗಳಾದ ರಿ.ಸ.ನಂ. ೨೬೯/ಬ ಪ್ಲಾಟ ನಂ.೧೭೦ ಹಾಗೂ ರಿ.ಸ.ನಂ. ೧೬೭ ಪ್ಲಾಟ ನಂ. ೧೬೨ ಈ ಜಾಗೆಗಳನ್ನು ರಾಜ್ಯ ಸರಕಾರಿ ಇಲಾಖೆಗಳು ಹಾಗೂ ಸಂಘ /ಸಂಸ್ಥೆಗಳು ಮಂಜೂರಿಸಲು ಕರ್ನಾಟಕ ಪುರಸಭೆಗಳ ಅಧಿನಿಯಮದ ಪ್ರಕಾರ ಈಗಾಗಲೇ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ೩೦ ವರ್ಷಗಳ ಅವಧಿಗೆ ಮೀರದ ಹಾಗೆ ಲೀಜ್ ಆಧಾರದ ಮೇಲೆ ನಿವೇಶನಗಳನ್ನು ಸಂಘ/ಸಂಸ್ಥೆಗಳಿಗೆ ಹಂಚಿಕೆ ಮಾಡಲು ನಿರ್ಣಯಿಸಲಾಗಿದೆ.
ಈ ಕುರಿತು ಯಾರಾದರೂ ಸಲಹೆ/ಸೂಚನೆ/ಆಕ್ಷೇಪಣೆಗಳು ಇದ್ದಲ್ಲಿ ಈ ಪ್ರಕಟಣೆ ಪ್ರಕಟಗೊಂಡ ೧೫ ದಿನಗಳೊಳಗಾಗಿ ಲಿಖಿತವಾಗಿ ನರಗುಂದ ಪುರಸಭೆಗೆ ಸಲ್ಲಿಸಬಹುದಾಗಿದೆ. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನರಗುಂದ ಪುರಸಭೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.


Leave a Reply