This is the title of the web page
This is the title of the web page

Please assign a menu to the primary menu location under menu

State

ಸಾರ್ವಜನಿಕರ ಗಮನಕ್ಕೆ


ಗದಗ ಮೇ ೨೫: ಮುಳಗುಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ೨೦೨೩-೨೪ನೇ ಸಾಲಿನ ಸಂತೆ ಲೀಲಾವನ್ನು ಜೂನ್ ೧ ರಂದು ಬೆಳಿಗ್ಗೆ ೧೧ ಘಂಟೆಗೆ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಮಾಡಲಾಗುವದು. ಲೀಲಾವು/ಹರಾಜಿನಲ್ಲಿ ಭಾಗವಹಿಸುವವರು ಮುಖ್ಯಾಧಿಕಾರಿಗಳ ಹೆಸರಿನಲ್ಲಿ ರೂ.೧೦,೦೦೦/- ನಗದು/ಡಿಡಿ/ಚಲನ್ ರೂಪದಲ್ಲಿ ಲೀಲಾವು ನಡೆಯುವ ಪೂರ್ವದಲ್ಲಿ ಪಾವತಿಸಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕಛೇರಿ ವೇಳೆಯಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಕಂದಾಯ ವಿಭಾಗದಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply