This is the title of the web page
This is the title of the web page

Please assign a menu to the primary menu location under menu

State

ಸಾರ್ವಜನಿಕರ ಗಮನಕ್ಕೆ


ಗದಗ ಅಗಸ್ಟ ೨೩: ಜಿಲ್ಲೆಯ ವಿವಿಧ ತಾಲ್ಲೂಕಿನ ಮೀನುಗಾರಿಕೆ ಇಲಾಖೆ ಕೆರೆಗಳ ಮೀನು ಪಾಶುವಾರು ಹಕ್ಕನ್ನು ಮುಂದಿನ ೫ ವರ್ಷಗಳ ಅವಧಿಗೆ ನಿಯಮಾನುಸಾರ ಟೆಂಡರ್ ಕಮ್ ಹರಾಜು ಮೂಲಕ ವಿಲೇವಾರಿ ಮಾಡಲು ಇ-ಪ್ರೊಕ್ಯೂರೆಮೆಂಟ್ ಪೋರ್ಟಲ್ ಮೂಲಕ ಸದ್ಯದಲ್ಲಿ ಪ್ರಕಟಣೆ ಹೊರಡಿಸಲಾಗುವುದು. ಆಸಕ್ತರು ಇ- ಪ್ರೊಕ್ಯೂರೆಮೆಂಟ್ ತಂತ್ರಾಂಶ (೨.೦) ಆವೃತಿ ಸಂಬಂಧಿಸಿದಂತೆ ಟೆಂಡರ್ ಕಮ್ ಹರಾಜಿನಲ್ಲಿ ಭಾಗವಹಿಸಲು ಅವಶ್ಯವಿರುವ ಡಿಜಿಟಲ್ ಕೀ ಗಳನ್ನು ಮುಂಜಾಗ್ರತವಾಗಿ ತಯಾರಿಸಿಟ್ಟುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಗದಗ, ರೋಣ, ನರಗುಂದ, ಗಜೇಂದ್ರಗಡ ತಾಲ್ಲೂಕಿನ ಆಸಕ್ತರು ಮೀನುಗಾರಿಕೆÀ ಸಹಾಯಕ ನಿರ್ದೇಶಕರು ಗದಗ (ಮೊ. ಸಂ: ೯೮೮೦೨೧೦೫೦೫ ಅವರನ್ನು ಸಂಪರ್ಕಿಸಲು ಹಾಗೂ ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನ ಆಸಕ್ತರು ಮೀನುಗಾರಿಕೆ ಸಹಾಯಕ ನಿರ್ದೇಶಕರು ಮುಂಡರಗಿ (ಮೊ. ಸಂ: ೮೦೯೫೭೯೨೫೩೦) ರವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply