ಬೆಳಗಾವಿ,: ದಿ ೦೬ ರಂದು ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆ ಅವರು ಮಲ್ಲಿಕಾರ್ಜುನ ನಗರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದೊಂದಿಗೆ ಮುಹೂರ್ತಮೇಡ ಪೂಜೆ ನೆರವರಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳದ ಕಾರ್ಯಕರ್ತರು ಅಧ್ಯಕ್ಷರು ರಹುಲ ಕಕತಿಕರ, ಸುಧಕರ ಮನೊಜೀ, ಬಾಳಕೃಷ್ಣ ಪೋಟೆ, ಗಣೇಶ ಶಿವನ್ನಾವರ, ರಾಜೇಂದ್ರ ಖಾಡೆ, ರಾಕೇಶ ಮಠಪತಿ, ನಾಗೇಶ ಹರಿಚೆ, ಮಂಜುನಾಥ ಬಡೀಗೆರ, ರಾಜಕುಮಾರ ಆಟೋ, ನಾಗರಾಜ ದೆವಲಟ್ಟಿ, ರೋಹಿತ ಮರಬತ ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
Gadi Kannadiga > Local News > ನಗರದ ಮಲ್ಲಿಕಾರ್ಜುನ ನಗರದಲ್ಲಿ ಗಣೇಶೋತ್ಸವ ನಿಮಿತ್ಯ ಮುಹೂರ್ತ ಮೇಡ ಪೂಜೆ: ಮಾಜಿ ಶಾಸಕ ಅನಿಲ ಬೆನಕೆ
ನಗರದ ಮಲ್ಲಿಕಾರ್ಜುನ ನಗರದಲ್ಲಿ ಗಣೇಶೋತ್ಸವ ನಿಮಿತ್ಯ ಮುಹೂರ್ತ ಮೇಡ ಪೂಜೆ: ಮಾಜಿ ಶಾಸಕ ಅನಿಲ ಬೆನಕೆ
Suresh06/09/2023
posted on

More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023