This is the title of the web page
This is the title of the web page

Please assign a menu to the primary menu location under menu

Local News

ಸರಕಾರಿ ಪ್ರೌಢಶಾಲೆಯ  ಕೊಠಡಿಯ ಅಡಿಗಲ್ಲು  


 

ಬೆಳಗಾವಿ ; ತಾಲೂಕಿನ ಹೊಸ ಇದ್ದಲಹೊಂಡ ಶಿವಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ  ಶ್ರೀ ಸತೀಶ್  ಜಾರಕಿಹೊಳಿ ಲೋಕೋಪಯೋಗಿ ಸಚಿವರು ಅವರ ಪ್ರಯತ್ನದಿಂದ ಮಂಜೂರಾಗಿರುವ ಸರಕಾರಿ ಪ್ರೌಢಶಾಲೆಯ ಒಂದು ಕೊಠಡಿಯ ಅಡಿಗಲ್ಲು ಸಮಾರಂಭ ಈ ಹೊತ್ತು ನಡೆಯಿತು ಭೂಮಿ ಪೂಜೆಯನ್ನು ಶ್ರೀ ರಾಮಣ್ಣಾ ಗುಳ್ಳಿ ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷರು ಹಾಗೂ ಭೀಮರಾವ್ ಧ ನಾಯ್ಕ ಮಾಜಿ ತಾ ಪಂ ಸದಸ್ಯರು ನೆರವೇರಿಸಿದರು ಈ ಕಾರ್ಯಕ್ರಮವನ್ನು ಶ್ರೀ ಸುರೇಶ ಸಿ ಹಂಜಿ ಪ್ರೌಡ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ತಾಲೂಕಿನ ಅಧ್ಯಕ್ಷರು ನಡೆಯಿಸಿ ಕೊಟ್ಟರು.ಸಮಾರಂಬಕ್ಕೆ ಜಂಗಲೀ ಸಾಹೇಬ್ ನಾಯ್ಕ ಮಾನ್ಯ ಸಚಿವರ ಆಪ್ತರು ಹಾಗೂ ಸಂಜೀವ್ ಶಿ ಕಲ್ಲೂರಿ ಗ್ರಾಪಂ ಸದಸ್ಯರು ಶಿವಮೂರ್ತಿ ಲಾಡಿ ಗ್ರಾಂ ಪಂ ಸದಶ್ಯರು ಮಲ್ಲೇಶ್ ರುದ್ರಾಪುರಿ ಅಧ್ಯಕ್ಷರು ಎಸ್ ಡಿ ಎಂ ಸಿ ಶ್ರೀ ಬಿಎಸ್ ಬೀಳಗಿ ಪ್ರಧಾನ ಗುರುಗಳು ಕೆಂಪಣ್ಣ ಕಮತಿ ನರಶಿಂಗ ಕಮತಿ ಸಿದ್ದಣ್ಣ ಗಡದ  ಶಿಕ್ಷಕಿಯರಾದ ಸುಜಾತಾ ಕೇರಿಮನಿ ಸುಗತೆ ಮೇಡಮ್ ನದಾಫ ಮೇಡಮ್ ಮಡಿಗಾರ ಮೇಡಮ್ ಉಪಸ್ಥಿತರಿದ್ದರು ಕಾರ್ಯಕ್ರಮ ವನ್ನು ಶ್ರೀಮತಿ ಮರೇದ ಮೇಡಮ್ ನಿರೂಪಣೆ ಮಾಡಿದರು ಹಾಗೂ ವಂದನಾರ್ಪಣೆ ಸಲ್ಲಿಸಿದರು

Leave a Reply