ಬೆಳಗಾವಿ: ಕೆ.ಎಲ್.ಇ. ಆಯುರ್ವೇದ ಆಸ್ಪತ್ರೆ ಶಹಾಪೂರ ಬೆಳಗಾವಿಯಲ್ಲಿ ದಿನಾಂಕ ೧೩/೦೪/೨೦೨೩ ಗುರುವಾರ ಮುಂಜಾನೆ ೦೯-೦೦ ರಿಂದ ೧.೩೦ ಮತ್ತು ಮದ್ಯಾಹ್ನ ೨-೩೦ ರಿಂದ ೫-೦೦ ರವರೆಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬಿ ಪಿ (ಅಧಿಕ ರಕ್ತದೊತ್ತಡ) ಕೊಬ್ಬು, ಹೃದಯಾಘಾತ, ಹೃದಯ ರಕ್ತನಾಳ ತೊಂದರೆ ಮುಂತಾದ ರೋಗಗಳಿಗೆ ತಪಾಸಣೆ ಮಾಡಲಾಗುವುದು. ಈ ಶಿಬಿರದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ಮಾಡಿ ಸೂಕ್ತ ಸಲಹೆ £Ãಡಲಿದ್ದಾರೆ. ಈ ಶಿಬಿರದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ £ರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Gadi Kannadiga > Local News > ಉಚಿತ ಹೃದ್ರೋಗ ತಪಾಸಣಾ ಶಿಬಿರ