This is the title of the web page
This is the title of the web page

Please assign a menu to the primary menu location under menu

Local News

ಜಿ.ಆಯ್.ಎಸ್ ಶ್ರೀನಗರದ ೩೩ಕೆವ್ಹಿ ವಿದ್ಯುತ್ ಕೇಂದ್ರ; ಜೂ.೧ರಿಂದ ವಿದ್ಯುತ್ ವ್ಯತ್ಯಯ


ಬೆಳಗಾವಿ,ಮೇ.: ಬೆಳಗಾವಿಯ ಜಿ.ಆಯ್.ಎಸ್ ಶ್ರೀನಗರದ ೩೩ಕೆವ್ಹಿ ವಿದ್ಯುತ್ ವಿತರಣಾಕೇಂದ್ರದ ತುರ್ತು ನಿರ್ವಹಣೆ ಕಾರ್ಯವನ್ನು ಎಜೆನ್ಸಿ ಎಬಿಬಿ ಮತ್ತು ಕ್ಲಾಸಿಕ್ ಕಂಡಕ್ರ‍್ಸ ಪ್ರೆöÊವೆಟ್ ಲಿಮಿಟೆಡ ಬೆಂಗಳೂರವರು ಕೈಗೊಳ್ಳುತ್ತಿರುವುದರಿಂದ ಜೂನ್ ೧ರಿಂದ ೪ರವರೆಗೆ ೩೩ಕೆವ್ಹಿ ಜಿ.ಆಯ್.ಎಸ್.ಶ್ರಿನಗರ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ ಸರಬರಾಜು ಆಗುವ ಬೆಳಗಾವಿ ನಗರದ ಕೆಲ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ೧೦ಗಂಟೆಯಿಂದ ೫ ಗಂಟೆಯವರೆಗೆ ವಿದ್ಯುತ್ ಆಗಲಿದೆ.
ಚನ್ನಮ್ಮಾ ಸೋಸೈಟಿ, ಶ್ರೀನಗರ ಏರಿಯಾ, ಆಂಜನೆಯ ನಗರಏರಿಯಾ, ಮಾಹಾಂತೇಶ ನಗರ, ಶಕ್ಟರ ನಂ ೮,೯,೧೦,೧೧,ಮತ್ತು ೧೨, ರುಕ್ಮಿನಿ ನಗರ, ಆಶ್ರಯ ಕಾಲನಿ, ಶಿವತೀರ್ಥ ಕಾಲನಿ, ಬೃಂದಾವನ ಕಾಲನಿ, ರಾಮತೀರ್ಥ ನಗರ, ಕಣಬರ್ಗಿರೋಡ ಸೈಟ್‌ಏರಿಯಾ, ಕೆಎಮ್‌ಎಫ್‌ಡೈರಿಏರಿಯಾ, ಶಿವಬಸವ ನಗರ ಭಾಗಶಃ, ಎಸ ಬಿ ಆಯ್ ಯಿಂದಧರ್ಮನಾಥ ಭವನ, ಅಶೋಕ ನಗರ,ಕಾನ್ಸರ ಹಾಸ್ಪಿಟಲ್, ಹಾಗೂ ಇಎಸ ಆಯ ಹಾಸ್ಪಿಟಲ್, ವೀರಭಧ್ರ ನಗರ, ಶಿವಾಜಿ ನಗರ, ಪೋಲೀಸ ಹೆಡಕ್ವಾಟರ್ಸ, ಕೆಎಸ ಆರಟಿಸಿ ಕ್ವಾಟರ್ಸ, ತ್ರಿವೇಣಿ ಹೋಟೆಲ್‌ಎರಿಯಾ, ಮೆಟಗೂಡ ಹಾಸ್ಪಿಟಲ್, ಚನ್ನಮ್ಮ ಸರ್ಕಲ್, ಕಾಲೇಜುರೋಡಕಾಕತಿ ವೇಜ್, ಕ್ಲಬ್‌ರಸ್ತೆ, ಡಿ.ಸಿ ಆಫೀಸ್, ಕೋರ್ಟ್ಕಂಪೌಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಳಗಾವಿ ಕಾರ್ಯ ಮತ್ತು ಪಾಲನೆ ಕಾರ್ಯ ನಿರ್ವಾಹಕ ಅಭಿಯಂತರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply