This is the title of the web page
This is the title of the web page

Please assign a menu to the primary menu location under menu

State

ಗಜೇಂದ್ರಗಡ ತಾಲೂಕಿನ ಸ್ಥಿರಾಸ್ಥಿಗಳ ಮಾರ್ಗಸೂಚಿ ಬೆಲೆ ಪರಿಷ್ಕರಣೆ: ಆಕ್ಷೇಪಣೆ ಆಹ್ವಾನ


ಗದಗ ಅಗಸ್ಟ ೨೩: ಗಜೇಂದ್ರಗಡ ತಾಲೂಕಿನ ಸ್ಥಿರಾಸ್ಥಿಗಳ ಬೆಲೆಯನ್ನು ೨೦೨೩-೨೪ ನೇ ಸಾಲಿಗೆ ಸಂಬಂಧಿಸಿದಂತೆ ಪರಿಷ್ಕರಿಸಿ ಕರಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕರಡು ಪ್ರತಿಯನ್ನು ಉಪನೋಂದಣಾದಿಕರಿಗಳು ಗಜೇಂದ್ರಗಡ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಪ್ರಕಟಣೆಯ ದಿನಾಂಕದಿಂದ ೧೫ ದಿವಸದೊಳಗಾಗಿ ಸಂಬಂಧಪಟ್ಟವರು ಗಜೇಂದ್ರಗಡ ಉಪನೊಂದಣಾಧಿಕಾರಿಗಳ ಕಚೇರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪ ನೋಂದಣಿ ಅಧಿಕಾರಿಗಳ ಕಚೇರಿ ಗಜೇಂದ್ರಗಡ ಇಲ್ಲಿ ಸಂಪರ್ಕಿಸಬಹುದಾಗಿದೆ.


Leave a Reply