This is the title of the web page
This is the title of the web page

Please assign a menu to the primary menu location under menu

State

ಗಂಗಾವತಿ ತಾಲ್ಲೂಕು ಶಿಕ್ಷಣಾಧಿಕಾರಿ ಒಮೈಕ್ರಾನ್ ವೈರಾಣು ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ..ಪಂಪಣ್ಣ ನಾಯಕ ಚನ್ನಬಸವ ಜೇಕಿನ್


ಗಂಗಾವತಿ:-ಕರವೇ ಸಂಘಟನೆ ಮುಖಂಡರಾದ ಪಂಪಣ್ಣ ನಾಯಕ ಹಾಗೂ ಚನ್ನಬಸವ ಜೇಕಿನ್ ಅವರು ಮಾತನಾಡಿದರು
ಒಮೈಕ್ರಾನ್ ಇರುವುದರಿಂದ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಅಪಾಯಕಾರಿ ಕರೋನಾ ದೊಡ್ಡ ಮಟ್ಟದ ತೊಂದರೆಯಾಗಲಿದೆ
ಆದರೆ ಇಲ್ಲೊಬ್ಬ ಅಧಿಕಾರಿ ಗಂಗಾವತಿ ತಾಲ್ಲೂಕು ಶಿಕ್ಷಣಾಧಿಕಾರಿ ಸರಕಾರಿ ಶಾಲೆಯಲ್ಲಿ ಹಾಗೂ ಖಾಸಗಿ ಶಾಲೆಯಲ್ಲಿ ಕರೋನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ
ಕರೋನ 3 ನೇ ಅಲೆಯಲ್ಲಿ ಒಮೈಕ್ರಾನ್ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ
ಉದಾಹರಣೆಗೆ ಒಮೈಕ್ರಾನ್ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿಲ್ಲ ಕೊಠಡಿ ಸ್ವಚ್ಛತೆಯಿಲ್ಲ ಶೌಚಾಲಯ ಸ್ವಚ್ಛತೆ ಇರುವುದಿಲ್ಲ ಮಾಸ್ಕ್ ಇರುವುದಿಲ್ಲ ಸ್ಯಾನಿಟೈಜರ್ ಇರೋದಿಲ್ಲ ಸರಕಾರಿ ಶಾಲೆ ಖಾಸಗಿ ಶಾಲೆ ಮಕ್ಕಳಿಗೆ ಸರಕಾರ ಒಮೈಕ್ರಾನ್ ಬಗ್ಗೆ ನಿಯಮಗಳನ್ನು ಸರಿಯಾಗಿ ಮಕ್ಕಳಿಗೆ ತಿಳಿ ಹೇಳಿ ಲ್ಲ
ಮಕ್ಕಳಿಗೆ ಏನಾದರೂ ತೊಂದರೆಯಾದರೆ ತಾಲ್ಲೂಕು ಶಿಕ್ಷಣಾಧಿಕಾರಿ ಬೇಜವಾಬ್ದಾರಿತನ ಎಂದು ಕರವೇ ಸಂಘಟನೆ ಮುಖಂಡರು ಆರೋಪಿಸಿದರು

ವರದಿ
(ಹನುಮೇಶ ಬಟಾರಿ ಗಂಗಾವತಿ)


Leave a Reply