This is the title of the web page
This is the title of the web page

Please assign a menu to the primary menu location under menu

Local News

ಘಟಪ್ರಭಾ ನದಿ ನೀರಿನ ಮಟ್ಟ ಹೆಚ್ಚಳ ಸೇತುವೆಗಳು ಜಲಾವೃತ


ಬೆಳಗಾವಿ: ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಘಟಪ್ರಭೆ ನದಿಯು ತುಂಬಿ ಹರಿಯುತ್ತಿದ್ದು ಹಲವು ಸೇತುವೆಗಳು ಜಲಾವೃತವಾಗಿದ್ದು ಸಂಚಾರ ಸ್ಥಗಿತಗೊಂಡಿದೆ.

ಜಿಲ್ಲೆಯಲ್ಲಿ ನಿರಂತರವಾಗಿವಾಗಿ ಸುರಿಯುತ್ತಿರುಬ ಮಳೆಯಿಂದಾಗಿ ನದಿ ತೀರದ ಜನರಲ್ಲಿ ಪ್ರವಾಹದ ಬೀತಿ ಎದುರಾಗಿದೆ. ಕೃಷ್ಣಾ, ಮಾರ್ಕಂಡೇಯ, ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.ಘಟಪ್ರಭಾ ನದಿಯಲ್ಲಿ ಒಂದೇ ದಿನದಲ್ಲಿ ನೀರಿನ ಮಟ್ಟ ಹೆಚ್ಚಿದ್ದು ಸುಣಧೋಳಿ, ಹುಣಶ್ಯಾಳ ಸೇರಿದಂತೆ ಹಲವು ಸೇತುವೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಇದರಿಂದ ಜನ ಸಂಚಾರ ಸ್ಥಗಿತಗೊಂಡಿದ್ದು ನದಿ ತೀರದ ಜನರಲ್ಲಿ ಪ್ರವಾದ ಬೀತಿ ಶುರುವಾಗಿದೆ.

ಕಳೆದೆರೆಡು ವರ್ಷಗಳಿಂದ ಪ್ರವಾಹ ಎದುರುಸಿ ಮತ್ತೆ ನೈಜ ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ಮತ್ತೆ ನದಿಗಳು ಉಕ್ಕಿ ಹರಿಯಲು ಆರಂಭಿಸಿದ್ದು ಮಳೆ ಹೀಗೆ ಮುಂದುವರೆದರೆ ರೈತರ ಬದುಕು ಮತ್ಯೆ ಸಂಕಷ್ಟಕ್ಕೆ ಜಾರಲಿದೆ‌.


Gadi Kannadiga

Leave a Reply