This is the title of the web page
This is the title of the web page

Please assign a menu to the primary menu location under menu

Local News

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ : ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆಗೆ ಹಾಜರು


ಬೆಳಗಾವಿ,ಜೂ ೮ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಪು), ಬೆಳಗಾವಿ, (ಮಹಿಳಾ) ಬೆಳಗಾವಿ, ಖಾನಾಪೂರ, ನೇಸರಗಿ, ಕಿತ್ತೂರು, ಯಮಕನಮರ್ಡಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.) ಎಸ್. ಎಸ್. ಇ. ಟಿ., ಬೆಳಗಾವಿ, ಕೆ. ಡಿ. ಭರತೇಶ, ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.), ಬಸವನಕುಡಚಿ, ಇಸ್ಲಾಮಿಯಾ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.), ಬೆಳಗಾವಿ, ಡಾ. ಶಿವಬಸವ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.), ಬೆಳಗಾವಿ ಮತ್ತು ಎಸ್. ಎನ್. ವ್ಹಿ. ವ್ಹಿ. ಎಸ್. ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ.), ಬೈಲಹೊಂಗಲ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಂಕಗಳು ಮತ್ತು ಮಾಹಿತಿಯಂತೆ ಬೆಳಗಾವಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಇಲ್ಲಿ ಪ್ರವೇಶ ಪ್ರಕ್ರಿಯೆಗೆ ಅಭ್ಯರ್ಥಿಗಳು ಹಾಜರಾಗಬೇಕು.
ಜೂನ್ ೦೯ ರಂದು ಬೆಳಿಗ್ಗೆ ೯:೩೦ ಗಂಟೆಯಿಂದ ಎಲ್ಲಾ Pಊ, ಇx- Seಡಿviಛಿemಚಿಟಿ, Womeಟಿ ಅಭ್ಯರ್ಥಿಗಳು ಶೇ. ೧೦೪.೩೭ ರಿಂದ ಶೇ. ೯೧.೧೭ (ಗ್ರಾಮೀಣ ಅಂಕ ಸೇರಿ) ಪಡೆದವರು. ಮಧ್ಯಾಹ್ನ ೧ ಗಂಟೆಯಿಂದ ಶೇ. ೯೦.೯೯ ರಿಂದ ಶೇ. ೮೨.೧೯ (ಗ್ರಾಮೀಣ ಅಂಕ ಸೇರಿ) ಅಂಕ ಪಡೆದವರು ಪ್ರವೇಶ ಪ್ರಕ್ರಿಯೇಯಲ್ಲಿ ಹಾಜರಿರಬೇಕು.
ಜೂನ್ ೧೦ ರಂದು ಬೆಳಿಗ್ಗೆ ೯:೩೦ ಗಂಟೆಯಿಂದ ಶೇ. ೮೧.೭೬ ರಿಂದ ಶೇ. ೭೪.೦೮ (ಗ್ರಾಮೀಣ ಅಂಕ ಸೇರಿ), ಮಧ್ಯಾಹ್ನ ೧ ಗಂಟೆಯಿಂದ ಶೇ. ೭೩.೯೨ ರಿಂದ ಶೇ. ೬೬.೦೦ (ಗ್ರಾಮೀಣ ಅಂಕ ಸೇರಿ) ಅಂಕ ಪಡೆದ ಅಭ್ಯರ್ಥಿಗಳು ಹಾಜರಿರಬೇಕು.
`ಜೂನ್ ೧೧/೦೬/೨೦೨೨ ರಂದು ಬೆಳಿಗ್ಗೆ ೯:೩೦ ಗಂಟೆಯಿಂದ ಶೇ. ೬೫.೯೨ ರಿಂದ ಶೇ. ೫೮.೦೮ (ಗ್ರಾಮೀಣ ಅಂಕ ಸೇರಿ), ಮಧ್ಯಾಹ್ನ ೧ ಗಂಟೆಯಿಂದ ಶೇ. ೫೭.೯೨ ರಿಂದ ಶೇ. ೩೫.೦೪ (ಗ್ರಾಮೀಣ ಅಂಕ ಸೇರಿ) ಅಂಕ ಪಟೆದ ಅಭ್ಯರ್ಥಿಗಳು ಪ್ರವೇಶ ಪ್ರೆಕ್ರಿಯೇಯಲ್ಲಿ ಹಾಜರಿರಬೇಕು ಎಂದು ಬೆಳಗಾವಿ ಉದ್ಯಮಬಾಗದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಪುರುಷರು) ಯ ಪ್ರಾಚಾರ್ಯರಾದ ಆರ್.ಎಸ್.ಚಿಕ್ಕಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply