This is the title of the web page
This is the title of the web page

Please assign a menu to the primary menu location under menu

Local News

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು: ಎಂಜಿನೀಯರ್, ಎಂಜಿನೀಯರೇತರ ಕೋರ್ಸ್ಗಳಿಗೆ ಅರ್ಜಿ ಆಹ್ವಾನ


ಬೆಳಗಾವಿ,ಮೇ.೨೭: ಸರ್ಕಾರಿ ಪಾಲಿಟೆಕ್ನಿಕ್ ಬೆಳಗಾವಿ ಈ ಸಂಸ್ಥೆಗೆ ಪೂರ್ಣಾವಧಿಯ ಇಂಜಿನಿಯರಿಂಗ್ & ನಾನ್ ಇಂಜಿನಿಯರಿಂಗ್ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ೨೦೨೨-೨೩ನೇ ಶೈಕ್ಷಣಿಕ ಸಾಲಿಗೆ ಮೆರಿಟ್/ಮೀಸಲಾತಿ ಆಧಾರಿತ ಆನ್‌ಲೈನ್ ನಾನ್ ಇಂರ‍್ಯಾಕ್ಟೀವ್ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಉಚಿತವಾಗಿ ಅರ್ಜಿಗಳು ದೊರಕುವ ವೆಬ್‌ಸೈಟ್/ಸ್ಥಳ
ಎ) ಜಣeಣeಛಿh.ಞಚಿಡಿಟಿಚಿಣಚಿಞಚಿ.gov.iಟಿ/ಞಚಿಡಿಣeಛಿhಟಿiಛಿಚಿಟ ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ & ತಿತಿತಿ.ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.i/ಞeಚಿ/ ಬಿ) ಸಿಸಿಟೆಕ್ ವಿಭಾಗ ನ್ಯೂ ಮೆಕ್ಯಾನಿಕಲ್ ಬಿಲ್ಡಿಂಗ್ ಸರ್ಕಾರಿ ಪಾಲಿಟೆಕ್ನಿಕ್, ಬೆಳಗಾವಿ (ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳ್ಳಿಗ್ಗೆ ೧೦ಗಂಟೆಯಿಂದ ಮದ್ಯಾಹ್ನ ೧.೩೦ ರವರೆಗೆ ಹಾಗೂ ಮದ್ಯಾಹ್ನ ೨.೧೫ ರಿಂದ ಸಾಯಂಕಾಲ ೫.೩೦ ರವರೆಗೆ ಶನಿವಾರ ಬೆಳ್ಳಿಗ್ಗೆ ೧೦ ಗಂಟೆಯಿಂದ ಮದ್ಯಾಹ್ನ ೨ಗಂಟೆಯವರೆಗೆ)
ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್, ಕಾಕತಿವೇಸ ರೋಡ್ ಬೆಳಗಾವಿ ಇಲ್ಲಿಗೆ ಸಲ್ಲಿಸುವ ದಿನಾಂಕ: ೧೯/೦೫/೨೦೨೨ ರಿಂದ ೨೬/೦೫/೨೦೨೨ ರವರೆಗೆ ಇತ್ತು. ಈಗ ಸೀಟು ಹಂಚಿಕೆಯ ಅವಧಿಯನ್ನು ದಿನಾಂಕ-೩೧-೦೫-೨೦೨೨ ರವರೆಗೆ ವಿಸ್ತರಿಸಲಾಗಿರುತ್ತದೆ,
ಅಭ್ಯರ್ಥಿಗಳು ಅರ್ಜಿಯೊಂದಿಗೆ ಸಂಬಂಧಪಟ್ಟ ಈ ಕೆಳಕಂಡ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರಪಡಿಸುವುದು.
ಎಸ್.ಎಸ್.ಎಲ್.ಸಿ/ತತ್ಸಮಾನ ಅಂಕಪಟ್ಟಿ ಅಥವಾ ಮುಖ್ಯೋಪಾಧ್ಯಯರಿಂದ ಧೃಡಿಕರಿಸಲ್ಪಟ್ಟ Sಣಚಿಣemeಟಿಣ oಜಿ ಒಚಿಡಿಞs ಅಥವಾ ಅಂತರ್ಜಾಲದಿಂದ ಪಡೆದಿರುವ ಮುದ್ರಿತ ಅಂಕಪಟ್ಟಿಯ ಧೃಡೀಕೃತ ಪ್ರತಿ. ವರ್ಗಾವಣೆ ಪ್ರಮಾಣ ಪತ್ರ (ಟಿಸಿ)/ಆಕ್ಷೇಪಣಾ ರಹಿತ ಪ್ರಮಾಣ ಪತ್ರ (ಎನ್‌ಓಸಿ) ಜಾತಿ & ಆದಾಯ ಪ್ರಮಾಣ ಪತ್ರ ಆರ್.ಡಿ. ನಂಬರ್ ಅಥವಾ ನಾಡಕಛೇರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಪಡೆದ ಸ್ವೀಕೃತಿಯ ಪ್ರತಿಯನ್ನು ಸಲ್ಲಿಸುವುದು. ಕನ್ನಡ ಮಾಧ್ಯಮ ವ್ಯಾಂಸಗ ಪ್ರಮಾಣ ಪತ್ರ (ಅನ್ವಯಿಸಿದ್ದಲ್ಲಿ ಮಾತ್ರ) ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ (ಅನ್ವಯಿಸಿದ್ದಲ್ಲಿ ಮಾತ್ರ) ಹೈದ್ರಾಬಾದ್-ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ ನಾಡಕಛೇರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಪಡೆದ ಸ್ವೀಕೃತಿಯ ಪ್ರತಿಯನ್ನು ಸಲ್ಲಿಸುವುದು. (ಕಡ್ಡಾಯವಾಗಿ) ವಿಶೇಷ ಮೀಸಲಾತಿ (Sಠಿeಛಿiಚಿಟ ಅಚಿಣegoಡಿಥಿ) ಕೋಟಾದ ಪ್ರಮಾಣ ಪತ್ರ (PಊS/ಓಅಅ/ಆಇಈ/ಇಘಿ-ಆಇಈ/SPಔಖಖಿS/ಎಖಿS/IಖಿI)
ಸಂಸ್ಥೆಯಲ್ಲಿ ಲಭ್ಯವಿರುವ ಕೋರ್ಸ್ ಮತ್ತು ಸೀಟುಗಳ ಸಂಖ್ಯೆಗಳು:
ಆಟೋಮೊಬೈಲ್ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು ೨) ಸಿವಿಲ್ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು ೩) ಇ & ಇ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು ೪) ಇ & ಸಿ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು ೫) ಮೆಕ್ಯಾನಿಕಲ್ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು ೬) ವಾಣಿಜ್ಯ ವಿಭಾಗ (ಕನ್ನಡ) ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು ೭) ವಾಣಿಜ್ಯ ವಿಭಾಗ (ಇಂಗ್ಲೀಷ್) ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು
ಎಸ್‌ಎನ್‌ಕ್ಯೂ ಸೀಟುಗಳ ಹಂಚಿಕೆ
ಸರ್ಕಾರದ ಆದೇಶ ಸಂಖ್ಯೆ: ಇಡಿ ೧೫೫ ಟಿಇಸಿ ೨೦೧೧, ದಿ: ೦೮/೦೭/೨೦೧೧ & ಸರ್ಕಾರದ ಆದೇಶ ಸಂ: ಇಡಿ ೧೦ ಟಿಇಸಿ ೨೦೧೯, ದಿ: ೩೦/೦೫/೨೦೧೯ ರನ್ವಯ ರಾಜ್ಯದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿ ಕೋರ್ಸಿನಲ್ಲಿ ಒಟ್ಟು ಇಂಟೇಕ್‌ಗೆ ಹೆಚ್ಚುವರಿಯಾಗಿ ಶೇ. ೫ ರಷ್ಟು ಸಂಖ್ಯಾಧಿಕ ಸೀಟುಗಳನ್ನು (Suಠಿeಡಿಟಿumeಡಿಚಿಡಿಥಿ ಕಿuಚಿಣಚಿ Seಚಿಣs) ಆದಾಯ ಮಿತಿಯನ್ನು ಆದರಿಸಿ ಮೆರಿಟ್ ಮೇಲೆ ಬೋಧನಾ ಶುಲ್ಕ ವಿನಾಯಿತಿ ಯೋಜನೆಯಡಿ ಮೆರಿಟ್ ಆಧರಿಸಿ ಸೀಟು ಹಂಚಿಕೆ ಮಾಡಲಾಗುವುದು.
ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಇರಬೇಕಾದ ಕನಿಷ್ಟ ಶಿಕ್ಷಣಾರ್ಹತೆಗಳು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟಾರೆ ಶೇ. ೩೫ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸಿಗೆ ವಯೋಮಿತಿ ಷರತ್ತು ಪ್ರತಿ ವರ್ಷದಂತೆ ಇರುವುದಿಲ್ಲ
ಪ್ರವೇಶಕ್ಕೆ ಇರಬೇಕಾದ ಇತರೆ ಅರ್ಹತೆಗಳು
ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು ಹಾಗೂ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಕರ್ನಾಟಕದಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿ ಒಳಗೊಂಡು ಕನಿಷ್ಟ ೫ ವರ್ಷಗಳವರೆಗೆ ವ್ಯಾಸಂಗ ಮಾಡಿರಬೇಕು. ಆದಾಗ್ಯೂ ೦೫ ವರ್ಷ ವ್ಯಾಸಂಗದ ಷರತ್ತಿನಿಂದ ಕೆಲವು ಗುಂಪಿನ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದ್ದು, ಅದರ ವಿವರಗಳನ್ನು ಮೇಲ್ಕಂಡ ವೆಬ್ ವಿಳಾಸವಿರುವ ಇ-ಮಾಹಿತಿ ಪುಸ್ತಕದಿಂದ ಪಡೆಯಬಹುದಾಗಿದೆ.
ಪ್ರವೇಶ ದೊರೆತರೆ ಅಭ್ಯರ್ಥಿಗಳು ಭರಿಸಬೇಕಾದ ಶುಲ್ಕದ ವಿವರ
ಎಲ್ಲ ವರ್ಗದ ಅಭ್ಯರ್ಥಿಗಳಿಗೆ ವಾರ್ಷಿಕ ಶುಲ್ಕ ರೂ. ೪೨೭೦/-ಬಿ) ಎಸ್‌ಎನ್‌ಕ್ಯೂ ವರ್ಗದ ಅಭ್ಯರ್ಥಿಗಳಿಗೆ ವಾರ್ಷಿಕ ಶುಲ್ಕ ರೂ. ೧೩೩೦/
ವಿವಿಧ ವರ್ಗದ ವಿದ್ಯಾರ್ಥಿಗಳು ಸರ್ಕಾರದ ನಿಯಮಾವಳಿಗಳಂತೆ ಶುಲ್ಕ:
ಮರುಪಾವತಿ ಪಡೆಯಲು ಅರ್ಹರಿದ್ದು, ಸಂಬಂಧಿತ ಇಲಾಖೆಗಳಿಗೆ ಶುಲ್ಕ ತುಂಬಿದ ರಶೀದಿ ಮತ್ತು ಇತರೆ ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಶುಲ್ಕವನ್ನು ಮರುಪಾವತಿಸಿಕೊಳ್ಳಬಹುದು.
ಸಂಸ್ಥೆಯಲ್ಲಿ ಇರುವ ಸೌಲಭ್ಯಗಳು :-
ವಿವಿಧ ಶಿಷ್ಯವೇತನಗಳು / ವಸತಿನಿಲಯದ ಸೌಲಭ್ಯ/ಟ್ಯಾಬ್ ಪೂರೈಕೆ /ಇತ್ಯಾದಿ ೧೩) ಹೆಚ್ಚಿನ ಮಾಹಿತಿಗಾಗಿ ಕಾಲೇಜು & ತಾಂತ್ರಿ ಶಿಕ್ಷಣ ಇಲಾಖೆಯ & ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಜಣeಣeಛಿh.ಞಚಿಡಿಟಿಚಿಣಚಿಞಚಿ.gov.iಟಿ/ಞಚಿಡಿಣeಛಿhಟಿiಛಿಚಿಟ ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ & ತಿತಿತಿ.ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.i/ಞeಚಿ/ ಗಳನ್ನು ನೋಡುವುದು.
ಕೋವಿಡ್-೧೯ ಸಾಂಕ್ರಾಮಿಕ ರೋಗದ ಹಿನ್ನೆಯಲ್ಲಿ ಪ್ರವೇಶಾತಿ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈಗಳನ್ನು ಸ್ಯಾನಿಟೇಸರ್‌ನಿಂದದದ ಸ್ವಚ್ಚಗೊಳಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ ಹಾಗೂ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ಮಾರ್ಗಸೂಚಿಗಳನ್ನು ಹಾಗೂ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply