This is the title of the web page
This is the title of the web page

Please assign a menu to the primary menu location under menu

State

ಸೆ. ೨೩ ರಂದು ಗುರವಂದನೆ ಹಾಗೂ ಉಪನ್ಯಾಸ ಕಾರ್ಯಕ್ರಮ


ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಬಸ್ಸಾಪೂರ ಗ್ರಾಮದ ಶ್ರೀ ಮಹಾಲಕ್ಷಿ÷್ಮÃ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ದಿ. ೨೩ ರಂದು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಗುರುವಂದನಾ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾ£ಧ್ಯವನ್ನು ಜಾರಕಿಹೊಳಿ ಶ್ರೀ ಮಠದ ಪರಮಪೂಜ್ಯ ಕೃಪಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಅಧ್ಯಕ್ಷತೆಯನ್ನು ವಹಿಸಲಿದ್ದು, ವಿಶೇಷ ಉಪನ್ಯಾಸಕರಾಗಿ ಡಯಟ್ ಚಿಕ್ಕೋಡಿಯ ಉಪನ್ಯಾಸಕರಾದ ಸಂಜಯ ಯಾದಗುಡೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಎ. ಎಸ್. ಪದ್ಮನ್ನವರ ಕ್ಷೇತ್ರ ಸಮನ್ವಯಾಧಿಕಾರಿಗಳು ಹುಕ್ಕೇರಿ, ಶ್ರೀಮತಿ ಎಸ್.ಪಿ.ಹಲಕಿ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ £ರ್ದೇಶಕಿ ಹುಕ್ಕೇರಿ, ಎಸ್.ಎಸ್.ಹಿರೇಮಠ ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢ ಶಾಲೆ ನೇರ್ಲಿ, ರಾಜು ಬೇಡಸೂರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಬಸ್ಸಾಪೂರ, ರಾಜಗೌಡ ಪಾಟೀಲ ಊರಿನ ಪ್ರಮುಖರು ಹಾಗೂ ಶಿಕ್ಷಕರು,ಶಿಕ್ಷಕ ಸಂಘಟನೆಯ ಬಸವಪ್ರಭು ಅಂಗಡಿ, ಮಹಾಂತೇಶ ನಾಯಿಕ, ಆರ್.ಎನ್.ಸಿಂಗಾಡಿ,ಇ ಸಿ ಓ ಆರ್.ಆರ್.ಘಸ್ತಿ,ಬಿ. ಆರ್.ಪಿ ಎಸ್.ಆಯ್.ನವರತ್ನ ಹಾಗೂ ಸಿ. ಆರ್. ಪಿ ಎಸ್. ಆಯ್. ಗುಂಡಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Gadi Kannadiga

Leave a Reply