.ಇಂದಿನಿಂದ ಹಳ್ಳೂರಲ್ಲಿ ಕಾರ್ತಿಕೋತ್ಸವ ಹಳ್ಳೂರ12.ಗ್ರಾಮದಲ್ಲಿ ನೆಲೆಸಿರುವ ಹಳ್ಳೂರ , ಕಪ್ಪಲಗುದ್ಧಿ, ಶಿವಾಪೂರ ಮೂರು ಗ್ರಾಮದ ಆರಾದ್ಯ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವರ ಕಾರ್ತಿಕೋತ್ಸವ ಕಾರ್ಯಕ್ರಮವು ಶುಕ್ರವಾರ ಮುಂಜಾನೆ ಶ್ರೀ ಮಹಾಲಕ್ಷ್ಮೀ ದೇವಿ ವಿಶೇಷ ಪೂಜೆ ಅಭಿಷೇಕ ಮಾಡಲಾಗುತ್ತದೆ. ಗ್ರಾಮದ ಎಲ್ಲಾ ದೇವರಿಗೆ ನೈವೇದ್ಯ ಅರ್ಪಿಸಿ ಸಾಯಂಕಾಲ ಸದ್ಭಕ್ತರ ಸಮ್ಮುಖದಲ್ಲಿ ದೀಪೋತ್ಸವ ನಡೆಯುತ್ತದೆ.ಶನಿವಾರ ಮುಂಜಾನೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ ಸರ್ವರಿಗೂ ಅನ್ನಸಂತರ್ಪಣೆ ನಡೆಯಲಿದೆ. ಹಳ್ಳೂರ , ಕಪ್ಪಲಗುದ್ದಿ, ಶಿವಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳ ಕಾರ್ತಿಕೋತ್ಸವ ವದಲ್ಲಿ ಬಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಮಿಟೀಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ಹಳ್ಳೂರ ಮಹಾಲಕ್ಷ್ಮಿ ದೇವಿ ಕಾರ್ತಿಕೋತ್ಸವ ಪ್ರಾರಂಭ
WhatsApp Group
Join Now