This is the title of the web page
This is the title of the web page

Please assign a menu to the primary menu location under menu

State

ಪದ್ಮರಾಜ ದಂಡಾವತಿ ಅವರಿಗೆ ಹಂಪಿ ಕನ್ನಡ ವಿ.ವಿ‌ .ಡಿ.ಲಿಟ್ ಘೋಷಣೆ


ಬೆಂಗಳೂರು : ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರು, ‘ಮುದ್ರಣ ಮಾಧ್ಯಮ : ಸಮಕಾಲೀನ ವಿದ್ಯಮಾನಗಳು’ಎಂಬ ವಿಷಯ ಕುರಿತು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಡಿ.ಲಿಟ್ ಪದವಿ ಘೋಷಿಸಿದೆ.

ಮುಂಬರುವ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ವಿಶ್ವ ವಿದ್ಯಾಲಯದ ಅಧಿಸೂಚನೆ ತಿಳಿಸಿದೆ.


Gadi Kannadiga

Leave a Reply