This is the title of the web page
This is the title of the web page

Please assign a menu to the primary menu location under menu

Local News

ಅಧಿಕಾರ ಹಸ್ತಾಂತರ ಸಮಾರಂಭ


ಸವದತ್ತಿ : ಜು. ೯ ರಂದು ರವಿವಾರ ಸಂಜೆ ೦೬:೩೦ಕ್ಕೆ ಜೆಂಟ್ಸ್ ವೆಲ್ಫೇರ್ ಪೌಂಡೇಶನ್. ಜೆಂಟ್ಸ್ ಗ್ರೂಪ್ ಆಫ್ ಸವದತ್ತಿ ಜೇಮ್ಸ್ ಗ್ರೂಪ್ ಆಫ್ ರೇಣುಕಾ ಸಹಿಯಹೆಲಿ ಸವದತ್ತಿ ಇವುಗಳ ೨೦೨೩ ನೇ ಸಾಲಿನ ಅಧಿಕಾರ ಹಸ್ತಾಂತರ ಸಮಾರಂಭ ಕಾರ್ಯಕ್ರಮ ಸ್ಥಳೀಯ ಗಂಗಾ ಶಂಕರ ಮಂಗಲ ಕಾರ್ಯಾಲಯದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನೂತನ ಶಾಸಕರಾದ ವಿಶ್ವಾಸ ವೈದ್ಯ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ತಾರಾದೇವಿ ವಾ, ಲಗಮಣ್ಣ ದೊಡ್ಡಮನಿ, ಜಗದೀಶ್ ಜಿ ಹಂಪಣ್ಣವರ, ಎಂ ಎಂ ಎಲಿಗಾರ, ನಾಗವೇಣಿ ಕುಲಕರ್ಣಿ, ಅನಿಲ್ ಕಿತ್ತೂರ, ಶ್ರೀಧನ್ ಮಲಿಕ, ಜೆಂಟ್ಸ್ ಗ್ರೂಪ್ ನ ಅಧ್ಯಕ್ಷ ಯಶವಂತ್ ಪಾಸ್ತೆ, ಮಯೂರ್ ಕಾರದಗಿ, ಹಾಗೂ ಜೇಮ್ಸ್ ಗ್ರೂಪ್ ಆಫ್ ರೇಣುಕಾ ಸಹೇಲಿಯ ಅಧ್ಯಕ್ಷರಾದ ಪಲ್ಲವಿ ಪಾಟೀಲ್ ಪದಕಿ. ಡಾ. ನಯನಾ ಬಸ್ಮೇ, ಸುನಿತಾ ಎಸ್ ಶಿಂತ್ರಿ. ವೇದಿಕೆ ಮೇಲೆ ಉಪಸ್ಥಿತರಿರುವರು
ನಂತರ ಜೆಂಟ್ಸ್ ಗ್ರೂಪಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣವಚನ ಬೋಧನೆ ಕಾರ್ಯ ಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಯಶವಂತ್ ಪಾಸ್ತೆಯವರು ಪ್ರಕಟನೆಲ್ಲಿ ತಿಳಿಸಿದ್ದಾರೆ.


Leave a Reply