This is the title of the web page
This is the title of the web page

Please assign a menu to the primary menu location under menu

State

ಶ್ರೀ ಗಂಗಾ ದೇವಿ ಕಮಿಟಿ ಟ್ರಸ್ಟ್ ಅಧ್ಯಕ್ಷರಾಗಿ ಹನುಮೇಶ ಕುಂಟೋಜಿ ಆಯ್ಕೆ


ಗಂಗಾವತಿ : ಇಂದು ಗಂಗಾವತಿ ತಾಲೂಕು ಹೊಸಳ್ಳಿ ಗ್ರಾಮದ ಶ್ರೀ ಗಂಗಾದೇವಿಯ ದೇವಸ್ಥಾನದಲ್ಲಿ ಗಂಗಾಮತ ಸಮಾಜದ ಹಿರಿಯರು ಯುವಕರು ಸೇರಿ ಶ್ರೀ ಗಂಗಾ ದೇವಿ ಟ್ರಸ್ಟ್ ಕಮಿಟಿ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು

ನೂತನ ಅಧ್ಯಕ್ಷ ಹನುಮೇಶ ಕುಂಟೋಜಿ.. ಕಾರ್ಯದರ್ಶಿ ಕನಕರಾಯ.. ಉಪಾಧ್ಯಕ್ಷ ಮಾರಪ್ಪ ಗೌರವ ಅಧ್ಯಕ್ಷ ದುರ್ಗಪ್ಪ.. ಸದಸ್ಯರಾದ ಹುಲುಗಪ್ಪ. ಸಿದ್ದಪ್ಪ. ಹನುಮೇಶ್ .ಉಡಚಪ್ಪ .ನಾಗರಾಜ. ವಿರುಪಣ್ಣ .ಯಂಕಪ್ಪ. ಹನುಮಂತಪ್ಪ .ಕೆ .ಚಂದ್ರಪ್ಪ ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಹಿರಿಯರು ಗ್ರಾಮದ ಯುವಕರು ಉಪಸ್ಥಿತರಿದ್ದರು

ವರದಿ
ಹನುಮೇಶ ಬಟಾರಿ


Gadi Kannadiga

Leave a Reply