This is the title of the web page
This is the title of the web page

Please assign a menu to the primary menu location under menu

Local News

ಪದವಿದರ ಕ್ಷೇತ್ರದಿಂದ ಪತಾಕೆ ಹಾರಿಸಿದ ಹನುಮಂತ ನಿರಾಣಿ ಯಾರಿಗೆ ಎಷ್ಟು ಮತ ಇಲ್ಲಿದೆ ವಿವರ


ಬೆಳಗಾವಿ: ಕಾತುರತೆ ಹೆಚ್ಚಿದ್ದ ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದೆ. ಅತಿ ಹೆಚ್ಚು ಮತದಾಋನ್ನು ಹೊಂದಿರುವ ಮತ್ತು ಬಹು ಪೈಪೋಟಿ ಕ್ಷೇತ್ರವಾಗಿದ್ದ ವಾಯವ್ಯ ಪದವಿದರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದ್ದು ಹಣಮಂತ ನಿರಾಣಿ ವಿಜಯ ಪತಾಕೆ ಹಾರಿಸಿದ್ದಾರೆ.

ಹಣಮಂತ ನಿರಾಣಿ ಒಟ್ಟು 44815 ಮತಗಳನ್ನು ಪಡೆದೊಕೊಮನಡಿದ್ದು 34,693 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಚಲಾಯಿತ 65,922 ಮತಗಳ ಪೈಕಿ 56,916 ಮತಗಳು ಸ್ವೀಕೃತವಾಗಿದ್ದು, 9006 ಮತಗಳು ತಿರಸ್ಕೃತಗೊಂಡಿವೆ. ಕಾಂಗ್ರೆಸ್ ನ ಸುನೀಲ ಸಂಕ ಅವರು 10,122 ಮತಗಳನ್ನು ಪಡೆದಿದ್ದಾರೆ.  3ನೇ ಸ್ಥಾನದಲ್ಲಿರುವ ದೀಪಿಕಾ ಎಸ್ 453 ಮತ ಪಡೆದಿದ್ದಾರೆ. ಜಿ.ಸಿ.ಪಾಟೀಲ 194, ಯಲ್ಲಪ್ಪ ಮಹಾದೇವಪ್ಪ ಕಲಕುತ್ರಿ 221 ಮತ, ಆದರ್ಶ ಕುಮಾರ ಸಿದ್ದಯ್ಯ ಪೂಜಾರಿ 370, ಗಟಿಗೆಪ್ಪ ಮಲ್ಲಪ್ಪ ಮಗದುಂ 68, ಬಜಂತ್ರಿ ನಿಂಗಪ್ಪ ಮಾರುತ್ 167, ಬಾಗಿ ಭೀಮಸೇನ್ ಬಾಳಪ್ಪ 168, ಸುಭಾಷ್ ರಂಗಪ್ಪ ಕೋಟೆಕಲ್ 166 ಹಾಗೂ ಆರ್ ಆರ್ ಪಾಟೀಲ 172 ಮತಗಳನ್ನು ಪಡೆದಿದ್ದಾರೆ.

 


Gadi Kannadiga

Leave a Reply