This is the title of the web page
This is the title of the web page

Please assign a menu to the primary menu location under menu

State

ಧಾರವಾಡ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ನ ನೂತನ ಅಧ್ಯಕ್ಷ ಹರ್ಷವರ್ಧನ್ ಮಲಕಣ್ಣವರ


ಬೆಳಗಾವಿ : ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಯುನಿಯನ್ NSUI ನ ಹುಬ್ಬಳ್ಳಿ ಧಾರವಾಡ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಹುಬ್ಬಳ್ಳಿಯ ಉಣಕಲ್ ನ ಶ್ರೀ ಹರ್ಷವರ್ಧನ್ ನೀಲಕಂಠ ಮಲಕಣ್ಣವರ ಅವರನ್ನು ನೇಮಕಗೊಳಿಸಲಾಗಿದೆ. NSUI ನ ರಾಷ್ಟ್ರೀಯ ಅಧ್ಯಕ್ಷರ ನೀರಜ ಕುಂದನ ಅವರ ಆದೇಶದ ಮೇರೆಗೆ NSUI ನ ರಾಷ್ಟ್ರೀಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಉಸ್ತುವಾರಿಗಳಾದ ಶ್ರೀ ಏರಿಕ್ ಸ್ಟೀಫನ್ ಅವರು ಈ ನೇಮಕದ ಆದೇಶ ಹೊರಡಿಸಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಈ ನೇಮಕಾತಿ ಆದೇಶದೊಂದಿಗೆ ಭೇಟಿಯಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ನಿರ್ಣಾಯಕ ಫಲಿತಾಂಶ ಹೊರ ಬರುವಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಿ ಸಂಘಟಿತ ಸೇವೆ ಮಾಡುವುದಾಗಿ ಹರ್ಷವರ್ಧನ್ ಅವರು ವಿಪ ನಾಯಕರೊಂದಿಗೆ ಮಾತನಾಡಿದರು.


Gadi Kannadiga

Leave a Reply