This is the title of the web page
This is the title of the web page

Please assign a menu to the primary menu location under menu

Local News

ಹಿಂದುಸ್ತಾನ್ ಏರೋನಾಟಿಕ್ಸ್ ಅಪ್ರೆಂಟೈಸ್‌ಶಿಪ್ ಅರ್ಜಿ ಆಹ್ವಾನ


ಬೆಳಗಾವಿ,ಸೆ.೨೯: ಬೆಂಗಳೂರಿನ ತಾಂತ್ರಿಕ ತರಬೇತಿ ಸಂಸ್ಥೆ (ಟಿ.ಟಿ.ಐ.), ಹಿಂದುಸ್ತಾನ್ ಏರೋನಾಟಿಕ್ಸ್ ಲಿ., ಇವರು ‘ಅಪ್ರೆಂಟೈಸ್‌ಶಿಪ್ ಕಾಯ್ದೆ ೧೯೬೧’ರ ಅಡಿಯಲ್ಲಿ,“ಐಟಿಐ (ಫಿಟ್ಟರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಕೋಪಾ, ಫೌಂಡ್ರಿಮ್ಯಾನ್, ಶೀಟ್ ಮೆಟಲ್ ವರ್ಕರ್)” ಟ್ರೇಡ್‌ಗಳನ್ನು ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಶಿಶಿಕ್ಷÄ (ಂಠಿಠಿಡಿeಟಿಣiಛಿeshiಠಿ) ತರಬೇತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುತ್ತಾರೆ.
ಅರ್ಹತೆ: ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ಐಟಿಐಗಳಿಂದ ಕುಶಲಕರ್ಮಿಗಳ ತರಬೇತಿ ಯೋಜನೆಯಲ್ಲಿ (ಕ್ರಾಪ್ಟ÷್ಸಮೆನ್ ಟ್ರೆöÊನಿಂಗ್ ಸ್ಕೀಮ್ (ಸಿಟಿಎಸ್)) ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಕೆಗಾಗಿ ಅವಶ್ಯವಿರುವ ದಾಖಲಾತಿಗಳು:
ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ಪ್ರತಿ, ಐ.ಟಿ.ಐ. ಅಂಕಪಟ್ಟಿಗಳ ನಕಲು/ಸ್ವದೃಢೀಕೃತ ಇಂಟರ್ನೆಟ್ ಡೌನ್ಲೋಡೆಡ್ ಪಲಿತಾಂಶ ಪ್ರತಿಗಳು, ಎನ್.ಟಿ.ಸಿ. (ನ್ಯಾಷನಲ್‌ಟ್ರೇಡ್ ಸರ್ಟಿಫಿಕೇಟ್) ಪ್ರಮಾಣ ಪತ್ರದ ಪ್ರತಿ, ಜಾತಿ/ಅಂಗವಿಕಲ/ಸಶಸ್ತ್ರ ಸಿಬ್ಬಂದಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ ಮಾತ್ರ), ಆಧಾರ್‌ಕಾರ್ಡ್ ಹಾಗೂ ಪ್ಯಾನ್ ಕಾರ್ಡ್/ ಇ-ಪ್ಯಾನ್ ಪ್ರತಿ ತಿತಿತಿ.ಚಿಠಿಠಿಡಿeಟಿಣiಛಿeshiಠಿiಟಿಜiಚಿ.oಡಿg/ಛಿಚಿಟಿಜiಜಚಿಣe-ಡಿegisಣಡಿಚಿಣioಟಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿರುವ ಪ್ರತಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ ೭ ಕೊನೆಯ ದಿನವಾಗಿರುತ್ತದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಕೊಠಡಿ ಸಂಖ್ಯೆ: ಟಿಪಿ೨ & ಟಿಪಿ೩, ತಳಮಹಡಿ, ಸುವರ್ಣ ವಿಧಾನಸೌಧ, ಬೆಳಗಾವಿ ಇಲ್ಲಿ ಖುದ್ದಾಗಿ ಹಾಜರಾಗಿ ಅರ್ಜಿ ಸಲ್ಲಿಸಬಹುದು ಎಂದು, ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply