This is the title of the web page
This is the title of the web page

Please assign a menu to the primary menu location under menu

Local News

೭೫ ನೇ ಸ್ವಾತಂತ್ರೋತ್ಸವದ ನಿಮಿತ್ತ ಕಾರ್ಗಿಲ್ ವೀರ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ


ಬೆಳಗಾವಿ ೦೮ : ದಿ ೦೭. ರ ರವಿವಾರದಂದು ಪ್ರಭುಧ್ದ ಭಾರತ ಬೆಳಗಾವಿ ಇವರು ಕಡೋಲಿಯ ದುರದುಂಡೆಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ ೭೫ ನೇ ಸ್ವಾತಂತ್ರೋತ್ಸವದ ನಿಮಿತ್ತ ಆಜಾದಿ ಕಾ ಅಮೃತ ಮಹೋತ್ಸವ ಕಾಂiÀiðಕ್ರಮವನ್ನು ಟಿಳಕ್ ಚೌಕನಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಭಾಗಿಯಗಿ ಕಾರ್ಗಿಲ್ ವೀರ ಜವಾನ್‌ರ ಮತ್ತು ಅವರ ಕುಟುಂಬ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಮುಖಂಡರುಗಳು ಸಾರ್ವಜನಿಕರು ಭಾಗವಹಿಸಿ ೨೦೦ ವರ್ಷಗಳ ಕಾಲ ಗುಲಾಮಗಿರಿ ವಿರುದ್ದ ಹೋರಾಡಿ ಜೀವತೆತ್ತ ಸ್ವಾತಂತ್ರ ಯೋಧರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.


Gadi Kannadiga

Leave a Reply