ಕೊಪ್ಪಳ ಏಪ್ರಿಲ್ ೧೩ : ಕೊಪ್ಪಳ ತೋಟಗಾರಿಕೆ ಇಲಾಖೆಯ ೨೦೨೩-೨೪ನೇ ಸಾಲಿನ ತೋಟಗಾರಿಕೆ ತರಬೇತಿ ಕೇಂದ್ರ ಶಿಕ್ಷಣಾರ್ಥಿಗಳ ಆಯ್ಕೆಯ ಸಂದರ್ಶನವನ್ನು ಮೇ ೨೫ಕ್ಕೆ ಮುಂದೂಡಲಾಗಿದೆ.
ತಾಲ್ಲೂಕಿನ ಮುನಿರಾಬಾದ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ೨೦೨೩ರ ಜೂನ್ ೧ರಿಂದ ೨೦೨೪ರ ಮಾರ್ಚ್ ೩೦ರವರೆಗೆ ರೈತರ ಮಕ್ಕಳಿಗೆ ೧೦ ತಿಂಗಳ ತೋಟಗಾರಿಕೆ ತರಬೇತಿ ನೀಡಲು ಕೊಪ್ಪಳ ಜಿಲ್ಲೆಯ ಆಸಕ್ತ ಶಿಕ್ಷಣಾರ್ಥಿಗಳಿಂದ ಅರ್ಜಿಯನ್ನು ಸ್ವೀಕೃತವಾಗಿದ್ದು, ಈ ಕುರಿತು ಏಪ್ರಿಲ್ ೧೫ ರಂದು ಏರ್ಪಡಿಸಲಾಗಿದ್ದ ಸಂದರ್ಶನವನ್ನು ಮೇ ೨೫ಕ್ಕೆ ಮುಂದೂಡಲಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ತೋಟಗಾರಿಕೆ ತರಬೇತಿ ಕೇಂದ್ರ ಶಿಕ್ಷಣಾರ್ಥಿಗಳ ಆಯ್ಕೆ ಸಂದರ್ಶನ ಮೇ ೨೫ಕ್ಕೆ ಮುಂದೂಡಿಕೆ
ತೋಟಗಾರಿಕೆ ತರಬೇತಿ ಕೇಂದ್ರ ಶಿಕ್ಷಣಾರ್ಥಿಗಳ ಆಯ್ಕೆ ಸಂದರ್ಶನ ಮೇ ೨೫ಕ್ಕೆ ಮುಂದೂಡಿಕೆ
Suresh13/04/2023
posted on
More important news
ಪ್ರತಿಬಂಧಕಾಜ್ಞೆ ಜಾರಿ
08/06/2023