This is the title of the web page
This is the title of the web page

Please assign a menu to the primary menu location under menu

Local News

ಧಾರವಾಡದಿಂದ ಬೆಳಾಗವಿಗೆ ಬರಲಿದೆ ಹೃದಯ, ಇಂದು ಸಾಯಂಕಾಲ ಜೀರೋ ಟ್ರಾಪಿಕ್


ಬೆಳಗಾವಿ: ಇಂದು ಸಾಯಂಕಾಲ ಧಾರವಾಡದಿಂದ ಬೆಳಗಾವಿಗೆ ಜೀವಂತ ಹೃದಯ ಸಾಗಾಣಿಕೆ ಮಾಡಲಿದ್ದು ಸಾ.4 ಗಂಟೆಗೆ ಸಂಪೂರ್ಣ ಜೀರೋ ಟ್ರಾಪಿಕ್ ಇರಲಿದೆ.

ಜೀವಂತ ಹೃದಯ ಸಾಗಿಸುವ ಸಂಬಂಧ ಧಾರವಾಡ SDM ನಿಂದ ಬೆಳಗಾವಿ KLE ಆಸ್ಪತ್ರೆವರೆಗೆ green corridor ವ್ಯವಸ್ಥೆ ಮಾಡಲಾಗಿದೆ.

ಹೃದಯವನ್ನು ದಾನಿಗಳಿಂದ ಪಡೆದು ಅದನ್ನು ರಸ್ತೆ ಮೂಲಕ  ಇಂದು ಸಂಜೆ ಸಾಗಿಸಿ ನಾಲ್ಕಕ್ಕೆ ಬೆಳಗಾವಿಗೆ ಸಾಗಿ ಬರಲಿದೆ.  ಬೆಳಗಾವಿ ಮತ್ತು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿಗಳು ಝಿರೋ ಟ್ರಾಫಿಕ್ ಒದಗಿಸಲಿದ್ದಾರೆ. ಎಂದು ಎಸ್ಪಿ ಡಾ. ಸಂಜೀವ ಪಾಟೀಲ ಮಾಹಿತಿ ನೀಡಿದ್ದಾರೆ.


Gadi Kannadiga

Leave a Reply