This is the title of the web page
This is the title of the web page

Please assign a menu to the primary menu location under menu

Local News

ಮೋದಿಯವರು ಇರದಿದ್ದರೇ ಪೆಟ್ರೋಲ್ – ಡಿಸೇಲ್ ಬೆಲೆ 200 ರೂ. ಆಗುತ್ತಿತ್ತು : ನಿರಾಣಿ


ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರು, ಸಿಎಂ ಬೊಮ್ಮಾಯಿ ಅವರು ಇರುವುದರಿಂದ ಬೆಲೆ ಏರಿಕೆ ಕಂಟ್ರೋಲ್​ನಲ್ಲಿದೆ. ಮೋದಿಯವರು ಇರದಿದ್ದರೆ ಪೆಟ್ರೋಲ್, ಡಿಸೇಲ್ ಬೆಲೆ 200 ರೂ ಆಗಿರುತ್ತಿತ್ತು ಎಂದು ಸಚಿವ ಮುರುಗೇಶ್​ ನಿರಾಣಿ​ ಹೇಳಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಮೋದಿಯವರು ದೂರದೃಷ್ಟಿ ಇಟ್ಟುಕೊಂಡಿದ್ದಾರೆ. ಈಗ ದೇಶದಲ್ಲಿ ಎಥನಾಲ್ ಉತ್ಪಾದನೆ ಹೆಚ್ಚಳ ಮಾಡುತ್ತಿದ್ದಾರೆ. ಎಥನಾಲ್ ಬೆಲೆ 60 ರೂಪಾಯಿದೆ. ಇದರಿಂದ ಎಥನಾಲ್ ಮತ್ತು ಪೆಟ್ರೋಲ್ ಮಿಕ್ಸ್ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಬೆಲೆ ಏರಿಕೆ ಕಂಟ್ರೋಲ್ ಮಾಡಲಾಗುತ್ತಿದೆ ಎಂದ‌ರು.

ಬಸನಗೌಡ ಪಾಟೀಲ್ ಯತ್ನಾಳ್​ ಕುರಿತು ಮಾತನಾಡಿ, ಅವರು ದೊಡ್ಡವರು ಅವರ ಬಗ್ಗೆ ಏನು ಉತ್ತರ ಕೊಡುವುದಿಲ್ಲ. ನಮ್ಮ ಬಗ್ಗೆ ಅವರು ಏನೇ ಒಳ್ಳೆಯದು ಹೇಳಿದ್ರೂ, ತಪ್ಪು ಮಾಡುವುದನ್ನ ತಿಳಿಸಿ ಹೇಳಿದ್ರೂ ಆ ತಪ್ಪನ್ನು ನಾನು ತಿದ್ದಿಕೊಳ್ಳುವೆ.

ಮೀಸಲಾತಿ ವಿಚಾರದ ಬಗ್ಗೆ ಹಿಂದುಳಿದ ಆಯೋಗದ ಅಧ್ಯಕ್ಷರು ಅಧ್ಯಯನ ಮಾಡ್ತಿದ್ದಾರೆ. ಆಯಾ ಜಿಲ್ಲೆಗಳಿಗೆ ಭೇಟಿ ಕೊಡ್ತಿದ್ದಾರೆ. ಬೇರೆ-ಬೇರೆ ಸಮುದಾಯದವರು ಮೀಸಲಾತಿ ಕೇಳ್ತಿದ್ದಾರೆ. ಬೇಗನೆ ಆ ಮೀಸಲಾತಿ ವರದಿ ಸರ್ಕಾರಕ್ಕೆ ನೀಡಿದ್ರೆ, ಮುಖ್ಯಮಂತ್ರಿಗಳು


Gadi Kannadiga

Leave a Reply