This is the title of the web page
This is the title of the web page

Please assign a menu to the primary menu location under menu

Local News

ಅಕ್ರಮ ತಂಬಾಕು ಮರಾಟ: ದಾಳಿ ನಡೆಸಿ ೭೨ ಪ್ರಕರಣ ದಾಖಲು


ಬೆಳಗಾವಿ,ಜೂನ್‌೦೭: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಅಧಿಕಾರಿಗಳು ಹೀರೆಬಾಗೇವಾಡಿಯಲ್ಲಿ ಕೋಟ್ಪಾ -೨೦೦೩ ಕಾಯ್ದೆಯಡಿ ಮಂಗಳವಾರ(ಜೂನ್‌೦೭) ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ೭೨ ಪ್ರಕರಣಗಳನ್ನು ದಾಖಲಿಸಕೊಂಡು ದಂಡ ವಿಧಿಸಿದ್ದಾರೆ.
ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಡಾ. ಬಿ.ಎನ್. ತುಕ್ಕಾರ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು , ಡಾ.ಶ್ವೇತಾ ಪಾಟೀಲ ಜಿಲ್ಲಾ ಸಲಹೆಗಾರರು, ರಾಜ್ಯ ತಮಬಾಕು ನಿಯಂತ್ರಣ ಕೋಶದ ಮಹಾಂತೇಶ ಉಳ್ಳಾಗಡ್ಡಿ ಕವಿತಾ ರಾಜನ್ನವರ ಸಮಾಜ ಕಾರ್ಯಕತೆ, ಆರೋಗ್ಯ ಇಲಾಖೆ ಸಿಬ್ಬಂದಿ ಉದಯ ಹೀರೆಮಠ ಹಾಗೂ ಪೊಲೀಸ ಸಿಬಂದ್ದಿಗಳು ಪಾಲ್ಗೊಂಡು ಸೆಕ್ಷನ್-೪ ನಾಮಫಲಕವನ್ನು ವಿತರಿಸಿ ತಂಬಾಕು ದುಷ್ಪರಿಣಾಮಗಳ ಕುರಿತಾಗಿ ಜಾಗೃತಿ ಮೂಡಿಸಿದರು.


Gadi Kannadiga

Leave a Reply