This is the title of the web page
This is the title of the web page

Please assign a menu to the primary menu location under menu

Local News

ರೋಟರೀ ಕೆ ಎಲ್ ಇ ಡಯಾಲೈಸಿಸ ಕೇಂದ್ರ- II ಉಧ್ಘಾಟನೆ


ಬೆಳಗಾವಿ: ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿಯ ಸಹಯೋಗದಲ್ಲಿ ನಡೆಸಲಾಗುತ್ತಿರುವ ಕೆ ಎಲ್ ಇ ರೋಟರಿ ಡಯಾಲೈಸಿಸ ಕೇಂದ್ರದಲ್ಲಿ ಹೆಚ್ಚುತ್ತಿರುವ ರೋಗಿಗಳ ಬೇಡಿಕೆಯನ್ನು ಮನಗಂಡು ಎರಡನೇ ರೋಟರೀ ಕೆ ಎಲ್ ಇ ಡಯಾಲೈಸಿಸ್ ಕೇಂದ್ರವನ್ನು ನಾಳೆ ದಿನಾಂಕ ೧೪/೦೭/೨೦೨೨ ರಂದು ಬೆಳಿಗ್ಗೆ ೧೧ ಘಂಟೆಗೆ ಪ್ರಾರಂಭಿಸಲಾಗುತ್ತಿದೆ. ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಅಮೃತ ಹಸ್ತದಿಂದ ಪ್ರಾರಂಭಿಸಲಾಗುವದು. ರೋಟರೀ ಸಂಸ್ಥೆಯ ಪಧಾಧಿಕಾರಿಗಳಾದ ರೋ. ಶ್ರೀ ಸಂಜಯ ಕುಲಕರ್ಣಿ, ರೋ. ಜಾನ್ ವಾಕರ, ಡಾ. ಕೆ ಎಮ್ ಕೇಲೂಸ್ಕರ ಇನ್ನಿvರೆ ರೋಟರೀ ಪಧಾಧಿಕಾರಿಗಳು ಹಾಗೂ ಆಸ್ಪತ್ರೆಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಉಪಸ್ಥಿತರಿರುವರು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply