This is the title of the web page
This is the title of the web page

Please assign a menu to the primary menu location under menu

Local News

ಯಮಕನಮರಡಿ ಪೋಲೀಸ ಠಾಣೆಯ ನೂತನ ಕಟ್ಟಡ ಲೋಕಾರ್ಪಣೆ


ಯಮಕನಮರಡಿ :- ಹುಕ್ಕೇರಿ ತಾಲೂಕಿನ ಯಮಕನಮರಡಿ ಪೋಲೀಸ ಠಾಣೆಯ ನೂತನ ಕಟ್ಟಡವನ್ನು ದಿ. ೨೬ ರಂದು ಲೋಕಾರ್ಪಣೆಗೊಳಿಸಲಾಯಿತು. ಬೆಳಗಾವಿಜಿಲ್ಲಾ ಪೋಲೀಸ ವರಿಷ್ಠಾಧಿಕಾರಿ ಸಂಜೀವ ಪಾಟೀ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗಡಿಭಾಗದ ಹಳ್ಳಿಗಳಿಗೆ ಹೊಂದಿಕೊಂಡಿರುವ ಯಮಕನಮರಡಿ ಪೋಲೀಸ ಠಾಣೆಯು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜ£ಕರಿಗೆ ಉತ್ತಮ ಸೇವೆ £Ãಡುತ್ತಾ ಬಂದಿದೆ. ೭೨ ಹಳ್ಳಿಗಳ ಕಾರ್ಯವ್ಯಾಪ್ತಿ ಹೊಂದಿದ್ದ ಈ ಪೋಲೀಸ ಠಾಣೆ ೧೯೭೩ರಲ್ಲಿ £ರ್ಮಾಣ ಮಾಡಿದ ಕಟ್ಟಡವಾಗಿದ್ದು, ಇದು ೫೦ ವರ್ಷಗಳ ಹಳೆಯದಾಗಿದ್ದರಿಂದ ಶೀಥಿಲಾವ್ಯವಸ್ಥೆಯಲಿದ್ದರಿಂದ ನೂತನ ಕಟ್ಟಡವನ್ನು ೧ ಕೋಟಿ ೨೦ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ £ರ್ಮಿಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಂಜೂರಾದ ೧೩ ಪೋಲೀಸ್ ಕಟ್ಟಡಗಳಲ್ಲಿ ೯ ಪೋಲಿಸ ಠಾಣೆ ಕಟ್ಟಡಗಳನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಯಮಕನಮರಡಿ ಠಾಣೆ ವ್ಯಾಪ್ತಿಯಲ್ಲಿ ಪಾಶ್ಚಾಪೂರ ಹಿಡಕಲ್ ಡ್ಯಾಮ ಉಪಠಾಣೆಗಳಿದ್ದು, ಈ ಯಮಕನಮರಡಿ ಪೋಲೀಸ ಠಾಣೆ ೪ ಗ್ರೇಡ ಮೇಲ್ದೇರ್ಜೆಗೇರಿಸಲಾಗಿದೆ.
ರಾಜ್ಯ ಕರಕುಶಲ £ಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಮಾತನಾಡಿ ಜನರು ಕೆಟ್ಟ ಕೆಲಸ ಮಾಡಲು ಬಿಡಬೇಕಾದರೆ ಅವರಲ್ಲಿ ದೇವರು ಮತ್ತು ಪೋಲೀಸರ ಭಯ ಇರುತ್ತದೆ. ಪೋಲೀಸರು ಸದಾ ಸ್ನೇಹಜೀವಿಗಳಾಗಿದ್ದು, ಅವರ ಕಾರ್ಯ ಶ್ಲಾಘ£Ãಯವಾದದು ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಹೆಚ್ಚುವರಿ ಪೋಲೀಸ ಅಧೀಕ್ಷಕ ಎಮ್.ವೇಣುಗೋಪಾಲ, ಜಿಲ್ಲಾ ಸಶಸ್ತ್ರ ಪಡೆ ವರಿಷ್ಠಾಧಿಕಾರಿ ಎಸ್.ವಿ.ಜಾದವ, ಗೋಕಾಕ ಉಪಅಧೀಕ್ಷಕ ಡಿ.ಎಚ್.ಮುಲ್ಲಾ, ಸಿ.ಪಿ.ಆಯ್. ರಮೇಶ ಛಾಯಾಗೋಳ, ಪಿ.ಎಸ್.ಐಗಳಾದ ಮಂಜುನಾಥ ನಾಯಿಕ, £ತೀನಕುಮಾರ, ಆರ್.ಕೆ. ಗವಾರ, ಮತ್ತು ಪೋಲೀಸ್ ಸಿಬ್ಬಂದಿ ವರ್ಗದವರು ಸಾರ್ವಜ£ಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ಕಲಾವಿದೆ ರೂಪಾ ಖಡಗಾಂವಿ ನಾಡಗೀತೆ ಹಾಡಿದರು. ಹುಕ್ಕೇರಿ ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ ಸಾಹಿತಿ ಶ್ರೀಶೈಲ ಮಠಪತಿ ಕಾರ್ಯಕ್ರಮ £ರೂಪಿಸಿದರು.


Leave a Reply