This is the title of the web page
This is the title of the web page

Please assign a menu to the primary menu location under menu

Local News

ತುಳಜಾ ಭವಾನಿ ಮಹಿಳಾ ಮಂಡಳ ಉದ್ಘಾಟನೆ


ಬೆಳಗಾವಿ : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು  ಬಾಪಟ ಗಲ್ಲಿಯ ತುಳಜಾ ಭವಾನಿ ಮಹಿಳ ಮಂಡಳವನ್ನು ಉದ್ಘಾಟನೆಗೊಳಿಸಿದರು.

ತುಳಜಾ ಭವಾನಿ ಮಹಿಳಾ ಮಂಡಳದ ಅಧ್ಯಕ್ಷರಾಗಿ ಸವಿತಾ ಪಾಟೀಲ, ಉಪಾಧ್ಯಕ್ಷರಾಗಿ ಶಿವಾನಿ ರಜಪೂತ ಹಾಗೂ ಕಾರ್ಯದರ್ಶಿಗಳಾಗಿ ಸರೋಜಾ ಪವಾರ ಇವರನ್ನು ನೇಮಕಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ನವಹಿಂದ ಯುವಕ ಮಂಡಳ ಪದಾಧಿಕಾರಿಗಳು, ಬಾಪಟ ಗಲ್ಲಿಯ ಮುಖಂಡರುಗಳು, ವಾರ್ಡ ನಂ. 4 ರ ನಗರ ಸೇವಕರಾದ ಜಯತೀರ್ಥ ಸವದತ್ತಿ, ಮಹಿಳಾ ಕಾರ್ಯಕರ್ತರು, ಬಿಜೆಪಿ ಮಹಿಳಾ ಮಂಡಳ ಅಧ್ಯಕ್ಷೆ  ಶಿಲ್ಪಾ ಕೇಕರೆ ಹಾಗೂ ಇತರರು ಉಪಸ್ಥಿತರಿದ್ದರು.

 


Gadi Kannadiga

Leave a Reply