Ad imageAd image

ಪ್ರೇಮ, ದಯೆ,ಕರುಣೆ, ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಇಂದಿರಾ

Murugesh Shivapuji
ಪ್ರೇಮ, ದಯೆ,ಕರುಣೆ, ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ಇಂದಿರಾ
WhatsApp Group Join Now

ಬೆಳಗಾವಿ ೨೪. ವಚನಗಳಲ್ಲಿ ಸಾಕಷ್ಟು ಮೌಲ್ಯಗಳಿವೆ ವಚನಗಳಲ್ಲಿರುವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಮೌಲ್ಯಗಳನ್ನು ಸ್ಥೂಲವಾಗಿ ಎರಡು ವರ್ಗವಾಗಿ ವಿಂಗಡಿಸಬಹುದು. ವೈಯಕ್ತಿಕ ಮೌಲ್ಯಗಳು, ಮಾನವ ವ್ಯಕ್ತಿತ್ವದ ಬೆಳವಣಿಗೆಗೆ ಸಂಬಂಧಿಸಿದ ಮೆಟ್ಟಿಲುಗಳಾಗಿವೆ ಮೌಲ್ಯಗಳಲ್ಲಿ ಸಮಗ್ರತೆ ಪ್ರಾಮಾಣಿಕತೆ ಮತ್ತು ನಿಷ್ಠೆ ಸೇರಿವೆ ಮತ್ತೊಂದು ವರ್ಗವು ಗುಂಪು ಒಗ್ಗಟ್ಟು ನ್ಯಾಯ ಬೆಳೆಯುವ ಮತ್ತು ಐಕ್ಯ ಮತದ ಸಾಮಾಜಿಕ ಮೌಲ್ಯಗಳಾಗಿವೆ. ವಚನ ಸಾಹಿತ್ಯ ದಲ್ಲಿ ಜೀವನ ಮೌಲ್ಯಗಳ ಕುರಿತು ಲಿಂಗಾಯತ ಸಂಘಟನೆ ಡಾ. ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.೨೪
೧೧. ೨೦೨೪. ರಂದು ಜರುಗಿದ ವಾರದ ಪ್ರಾಥ೯ನೆ ಉಪನ್ಯಾಸ ಕಾಯ೯ಕ್ರಮದಲ್ಲಿ ಇಂದಿರಾ ಮೊಟೆಬೆನ್ನೂರ ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿಜಯಶ್ರೀ ಚಾವಲಗಿ, ಅಕ್ಕನವರ, ಸುವಣಾ೯ಗುಡಸ, ಆನಂದ ಕಕಿ೯, ಬಸವರಾಜ ಬಿಜ್ಜರಗಿ, ವಿ ಕೆ ಪಾಟೀಲ, ಆರ್ ಎಸ್ ಚಾಪಗಾಂವಿ, ವಚನ ಹೇಳಿದರು. ಅಧ್ಯಕ್ಷತೆ ಈರಣ್ಣಾ ದೇಯಣ್ಣವರ ವಹಿಸಿದ್ದರು. ಸುರೇಶ ನರಗುಂದ ನಿರೂಪಿಸಿದರು. ಸುನೀಲ ಸಾನಿಕೊಪ್ಪ , ಮ೦ಗಳಾ ಕಾಗತಿಕರ, ಶ್ರೀಧೇವಿ ನರಗುಂದ,ಶಾರದಾ ಹಿರೇಮಠ, ಮಹಾದೇವಿ ವಿಭೊತಿ,ಶಿವಾನಂದ ನಾಯಕ, ಅನೀಲ ರಘಶೆಟ್ಟಿ, ಬಸವರಾಜ ಬಿಜ್ಜರಗಿ, ಬಸವರಾಜ ಕರಡಿಮಠಪ ಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!