This is the title of the web page
This is the title of the web page

Please assign a menu to the primary menu location under menu

State

ಕೋವಿಡ್ ಮೂರನೇ ಅಲೆಯ ಮುಂಜಾಗ್ರತೆ ಕ್ರಮದ ಕುರಿತು ಕುಷ್ಟಗಿ ತಹಶೀಲ್ದಾರರಿಂದ ಮಾಹಿತಿ


 

ಕುಷ್ಟಗಿ : ಜಿಲ್ಲೆಯಾದ್ಯಂತ ವೀಕೆಂಡ್ ಕರ್ಫ್ಯೂ ಹಾಗೂ ಕರ್ಫ್ಯೂ

ಜಿಲ್ಲಾಧಿಕಾರಿಗಳ ಆದೇಶದಂತೆ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.

ಭಾರತ ಸರ್ಕಾರದ ಆದೇಶದ ಅನ್ವಯ ಈಗಾಗಲೇ ನಗರಸಭೆ ಪಟ್ಟಣ ಪಂಚಾಯಿತಿ ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಕುವ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.

ಸೋಮವಾರ ದಿಂದ ಶನಿವಾರ -5 ದಿನಗಳ ಕಾಲ ಈ ಆದೇಶವು ಮುಂಬರುವ 19 -1- 2022 ರ ಬೆಳಗ್ಗೆ5 ಘಂಟೆ ಜಾರಿಯಲ್ಲಿರುತ್ತದೆ.

ನೈಟ್ ಕರ್ಪೂರ್ ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನಗಳ ಕಾಲ ಇರುತ್ತದೆ.

ವೀಕೆಂಡ್ ಕರ್ಫ್ಯೂ ಶನಿವಾರ ಸಂಜೆ 10 ಗಂಟೆಯಿಂದ ಸೋಮವಾರ 5:00 ಜಾರಿಯಲ್ಲಿರುತ್ತದೆ.

ವೈದ್ಯಕೀಯ ಚಿಕಿತ್ಸೆ ಹೋಗುವಂತ ಅವರಿಗೆ ಯಾವುದೇ ನಿರ್ಬಂಧವಿರುವುದಿಲ್ಲ.

ಆಹಾರ ಹಣ್ಣು ತರಕಾರಿ ಹಾಲು ಸೇರಿದಂತೆ ದಿನನಿತ್ಯದ ತಿನಿಸುಗಳು ಲಭ್ಯವಿರುತ್ತದೆ.

ಪ್ರತಿಭಟನೆ ಹೋರಾಟ ಮುಷ್ಕರ ಮಾಡುವುದಕ್ಕೆ ನಿರ್ಬಂಧ ವಿರುತ್ತದೆ.

ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಸಲಾಗುವುದು.

ಅರ್ಚನೆ ಹಾಗೂ ವಿವಿಧ ಸೇವೆ ಸಲ್ಲಿಸುವದಾಗಲಿ ಇರುವದಿಲ್ಲಾ.

ಕಲ್ಪಸಲಾಗುವುದು.ಹಾಗೂ ಶೇಕಡಾ 50 ರಷ್ಟು ಜನರಿಗೆ ದೇವಸ್ಥಾನ ಗಳಲ್ಲಿ ಅವಕಾಶವಿರುತ್ತದೆ.

ಚಿತ್ರಮಂದಿರಗಳಲ್ಲಿ ಶೇಕಡಾ 50 ರ ಅನುಪಾತದಲ್ಲಿ ಜನರು ವೀಕ್ಷಿಸಬಹುದು.

ಕೋವಿಡ್ ಸಂಬಂಧಿಸಿದ ಎಲ್ಲಾ ನಿಯಮಗಳನ್ನು , ಚಿತ್ರ ಮಂದಿರಗಳ ಮಾಲೀಕರು ಮತ್ತು ಪ್ರೇಕ್ಷಕರು ಪಾಲಿಸಬೇಕು.

ಹೋಟೆಲ್ ಮಾಲೀಕರು ಆಹಾರ ಪಾರ್ಸಲ್ ಮಾಡಿ ಕೊಡಬಹುದು.

ಮದುವೆ ಮಾಡಿ ಕೊಳ್ಳುವಂತಹ ಕುಟುಂಬದ ವರಿಗೆ 100 ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಸಿಪಿಐ ನಿಂಗಪ್ಪ ಎನ್ ಆರ್ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply