ಯಮಕನಮರಡಿ:- ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮದ ಶ್ರೀ ಆಳಂದಿ ಮಠದಲ್ಲಿ ಶ್ರೀ ಕೃಷ್ಣ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರ .ವರ್ಗ ೧ರ ಜಾತಿಗಳ ಒಕ್ಕೂಟ ಸಂಘದ ರಾಜ್ಯಾಧ್ಯಕ್ಷರಾದ ಡಿ ಟಿ ಶ್ರೀ£ವಾಸ, ಹಣಬರ (ಯಾದವ) ಸಂಘದ ಜಿಲ್ಲಾಧ್ಯಕ್ಷರಾದ ಶೀತಲ ಮುಂಡೆ, ಉಪಾಧ್ಯಕ್ಷರಾದ ರಾಮನಗೌಡ ಗೌ ಪಾಟೀಲ, ಹುಕ್ಕೇರಿ ತಾಲೂಕ ಹಣಬರ (ಯಾದವ) ಸಂಘ ಹಾಗೂ ಇಸ್ಲಾಪೂರ ಗ್ರಾಮದ ಹಣಬರ ಸಮಾಜದ ಮುಖಂಡರಾದ ಲಗಮಣ್ಣಾ ಝಿರ್ಲಿ, ಮಲ್ಲಪ್ಪ ಬೀರನೊಳಿ, ಗೌಡಪ್ಪ ಕಲ್ಲಟಿ, ಗೌಡಪ್ಪಾ ಝಿರ್ಲಿ, ಗೌಡಪ್ಪ ಮಾ ಕಲ್ಲಟ್ಟಿ, ಅಡಿವೆಪ್ಪಾ ಕಲ್ಲಟಿ, ಅಡಿವೆಪ್ಪಾ ಗಜಾನನ ಆಮನವರ, ಹಾಗೂ ಶ್ರೀ ಕೃಷ್ಣ ಯುವಕ ಮಂಡಳದ ಸರ್ವ ಸದಸ್ಯರು ಉಪಸ್ಥಿತರಿದ್ದರು.
Gadi Kannadiga > Local News > ಇಸ್ಲಾಂಪೂರದಲಿ ಶ್ರೀಕೃಷ್ಣ ಮೂರ್ತಿ ಪ್ರತಿಷ್ಠಾಪಣೆ