This is the title of the web page
This is the title of the web page

Please assign a menu to the primary menu location under menu

Local News

ಆವಿಷ್ಕಾರ ೨೦೨೨ ಟೆಕ್ನಿಕಲ್ ಪ್ರೊಜೆಕ್ಟ್ ಕಾಂಪಿಟೆಶನ್: ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಾಧನೆ


ಬೆಳಗಾವಿ,ಆ.೧೮ ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ ಕಾಲೇಜಿನಲ್ಲಿ ಶನಿವಾರ (ಆ.೧೩) ಪ್ರಸಕ್ತ ವರ್ಷದ ರಾಷ್ಟ್ರ ಮಟ್ಟದ ಆವಿಷ್ಕಾರ ೨೦೨೨ ಟೆಕ್ನಿಕಲ್ ಪ್ರೊಜೆಕ್ಟ್ ಕಾಂಪಿಟೆಶನ್‌ನಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು “ಂಜvಚಿಟಿಛಿeಜ ಆಡಿiveಡಿ ಂssisಣಚಿಟಿಛಿe Sಥಿsಣem(ಂಆಂS)” ಎಂಬ ಪ್ರೊಜೆಕ್ಟ್ನ್ನು ಉಪನ್ಯಾಸಕಿ ಕೋಮಲಾ ಎಂ.ಹೆಚ್, ಅವರ ಮಾರ್ಗದರ್ಶನದಲ್ಲಿ ಪ್ರದರ್ಶನಗೊಳಿಸಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಸಂದೀಪ ಚೂಡಪ್ಪಗೋಳ, ದಿಲ್ಶಾದ್ ಮೊಮಿನ್, ಸಾಗರ್ ಮೇತ್ರಿ, ಮಾಲಾ ಪಟ್ಟಣ, ಮೊಹಾಸಿನ್ ಯಾದವಾಡ, ರಮೇಶ ಮನ್ನಿಕೇರಿ, ಅಭಿಷೇಕ ಹಜೇರಿ ಇವರೆಲ್ಲರ ಸಾಧನೆಯನ್ನು ಪ್ರಾಂಶುಪಾಲ ಸುನೀಲ್.ಕೆ, ವಿಭಾಗಾಧಿಕಾರಿಗಳಾದ ಪ್ರಸನ್ನ ಹೆಚ್.ಆರ್ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.


Gadi Kannadiga

Leave a Reply