This is the title of the web page
This is the title of the web page

Please assign a menu to the primary menu location under menu

Local News

ನೀರಾವರಿ ನಿಗಮದ ಜಮೀನು ಒತ್ತುವರಿ: ಜೂ.೩೦ ರಂದು ವಶಕ್ಕೆ


ಬೆಳಗಾವಿ,ಮೇ.೨೪: ಉಚ್ಚ ನ್ಯಾಯಾಲಯ ಧಾರವಾಡ ಪೀಠದ ನಿರ್ದೇಶ£ದÀಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಡಿಯಲ್ಲಿನ ಕಾರ್ಯಪಾಲಕ ಅಭಿಯಂತರರು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಜಿಎಲ್‌ಬಿಸಿ ವಿಭಾಗ ನಂ.೧ ಘಟಪ್ರಭಾ ವ್ಯಾಪ್ತಿಯಲ್ಲಿ ಬರುವ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ರಿ.ಸ.ನಂ.೧೮೯/೧೩, ೧೦೨ ಹಾಗೂ ೪೫/೨ ರಲ್ಲಿ ಅನಧೀಕೃತವಾಗಿ ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಜೂನ್ ೩೦ ೨೦೨೨ ರಂದು ಮುಂಜಾನೆ ೧೦.೩೦ ಗಂಟೆಗೆ ತೆರವುಗೊಳಿಸಿ ನಿಗಮದ ಆಸ್ತಿಯನ್ನು ವಶಕ್ಕೆ ಪಡೆಯಲಾಗುವದು ಎಂದು ಕರ್ನಾಟಕ ನೀರಾವರಿ ನಿಗಮ ನಿಮಮಿತದ ಘಟಪ್ರಭಾ ಜಿಎಲ್‌ಬಿಸಿ ವಿಭಾಗದ ನಂ.೧ರ ಕಾರ್ಯನಿರ್ವಾಹಕ ಇಂಜನೀಯರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply